ಟೊಮೆಟೊ ಸಿಪ್ಪೆ ಸಮೇತ ತಿನ್ನಬಹುದೇ

ರಸಂ ಮಾಡುವಾಗ ಕೆಲವರು ಟೊಮೆಟೊ ಕಿವುಚಿ ಅದರ ಸಿಪ್ಪೆಯನ್ನು ಬಿಸಾಕುತ್ತಾರೆ. ಟೊಮೆಟೊ ಸಿಪ್ಪೆ ತಿನ್ನಬಾರದು ಎಂಬ ತಪ್ಪು ಕಲ್ಪನೆ ಅನೇಕರಿಗಿದೆ. ಹಾಗಿದ್ದರೆ ಟೊಮೆಟೊ ಸಿಪ್ಪೆ ಸೇವಿಸಬಾರದೇ? ಇಲ್ಲಿ ನೋಡಿ.

credit: social media, WD

ಟೊಮೆಟೋ ಸಿ ವಿಟಮಿನ್ ಹೇರಳವಾಗಿ ನೀಡುವ ಹಣ್ಣು ತರಕಾರಿ

ಟೊಮೆಟೊ ಸಿಪ್ಪೆ ಸಮೇತ ಸೇವಿಸುವುದರಿಂದ ಯಾವುದೇ ಹಾನಿಯಿಲ್ಲ.

ಸಿಪ್ಪೆ ಸಮೇತ ತಿಂದರೆ ಚರ್ಮದಲ್ಲಿರುವ ಜಿಡ್ಡು ದೂರವಾಗುತ್ತದೆ.

ಚರ್ಮ ಇನ್ನಷ್ಟು ಮೃದುವಾಗಿರಿಸುತ್ತದೆ.

ಗಾಯ ಬೇಗನೇ ವಾಸಿ ಮಾಡುತ್ತದೆ.

ಚರ್ಮ, ಮುಖದಲ್ಲಿರುವ ಕಲೆ ಮಾಯ ಮಾಡುತ್ತದೆ.

ಟೊಮೆಟೊಗೆ ವಿಷಕಾರೀ ರಾಸಾಯನಿಕ ಸಿಂಪಡಿಸಿ ಬೆಳೆಸಿದಾಗ ಮಾತ್ರ ಸಿಪ್ಪೆ ಹಾನಿಕಾರಕವಾಗುತ್ತದೆ.

ಪ್ರಪೋಸ್ ಮಾಡಲು ಬೆಸ್ಟ್ ಐಡಿಯಾಗಳು

Follow Us on :-