ರೋಸ್ ಕೊಟ್ಟು ಸಂಗಾತಿಯನ್ನು ಇಂಪ್ರೆಸ್ ಮಾಡಿದ ಬಳಿಕ ಪ್ರಪೋಸ್ ಮಾಡಿ ನಿಮ್ಮ ಪ್ರೀತಿಯನ್ನು ಹೇಳಿಕೊಳ್ಳಲೇಬೇಕಲ್ಲವೇ? ಅದಕ್ಕಾಗಿ ಇಂದು ಪ್ರಪೋಸಲ್ ಡೇ ಆಚರಿಸಲಾಗುತ್ತಿದೆ. ಪ್ರಪೋಸ್ ಮಾಡಲು ಬೆಸ್ಟ್ ಐಡಿಯಾಗಳು ಇಲ್ಲಿವೆ.
credit: social media
ಮೊದಲ ಭೇಟಿಯ ಕ್ಷಣವನ್ನು ರಿಕ್ರಿಯೇಟ್ ಮಾಡಿ ಅಲ್ಲಿ ಪ್ರಪೋಸ್ ಮಾಡಿ.
ಯಾವುದಾದರೂ ಹಾಲಿಡೇ ಸ್ಪಾಟ್ ಗೆ ಕರೆದುಕೊಂಡು ಹೋಗಿ ಪ್ರಪೋಸ್ ಮಾಡಿ
ಆಕೆ/ಆತನ ಇಷ್ಟದ ರೆಸ್ಟೋರೆಂಟ್ ಗೆ ಕರೆದುಕೊಂಡು ಹೋಗಿ ಪ್ರೀತಿ ವಿಚಾರ ಹೇಳಿ
ಟ್ರೆಷರ್ ಹಂಟ್ ಕ್ರಿಯೇಟ್ ಮಾಡಿ ಅದರ ಮೂಲಕ ಕ್ಲೂ ನೀಡಿ ಕೊನೆಗೆ ನಿಮ್ಮ ಪ್ರೀತಿ ವಿಚಾರ ಗೊತ್ತಾಗುವ ಹಾಗೆ ಮಾಡಿ.
ಕೇಕ್ ಆರ್ಡರ್ ಮಾಡಿ. ಕೇಕ್ ಮೇಲೆ ಪ್ರೀತಿಸುತ್ತಿರುವ ವಿಚಾರ ಬರೆಸಿ.