ಸ್ಟ್ರಾಬೆರಿ ಸೇವಿಸಿದರೆ ಈ ಖಾಯಿಲೆಗಳು ಬರಲ್ಲ

ಹುಳಿ, ಸಿಹಿ ಮಿಶ್ರಿತ ವಿಟಮಿನ್ ಸಿ ಅಂಶ ಹೇರಳವಾಗಿರುವ ಸ್ಟ್ರಾಬೆರಿ ಹಣ್ಣನ್ನು ಮಕ್ಕಳು ಇಷ್ಪಪಟ್ಟು ತಿನ್ನುತ್ತಾರೆ. ಈ ಹಣ್ಣು ಸೇವನೆಯಿಂದ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಹಲವು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲದು. ಅವು ಯಾವುವು ನೋಡೋಣ.

credit: social media

ವಿಟಮಿನ್ ಸಿ, ಆಂಟಿ ಆಕ್ಸಿಡೆಂಟ್ ಅಂಶ ಹೇರಳವಾಗಿರುವ ಸ್ಟ್ರಾಬೆರಿ

ಸಲಾಡ್, ಜ್ಯೂಸ್ ಅಥವಾ ಹಾಗೆಯೇ ಸೇವಿಸಲೂ ಸ್ಟ್ರಾಬೆರಿ ಬಲು ರುಚಿ.

ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಖಾಯಿಲೆ ಬರದಂತೆ ತಡೆಯುತ್ತದೆ.

ಪೊಟೇಶಿಯಂ ಹೇರಳವಾಗಿರುವ ಸ್ಟ್ರಾಬೆರಿ ಹೃದಯದ ಆರೋಗ್ಯ ಕಾಪಾಡುತ್ತದೆ.

ಕ್ಯಾಲೊರಿ ಮತ್ತು ಫೈಬರ್ ಅಂಶ ಹೆಚ್ಚಿರುವುದರಿಂದ ತೂಕ ಇಳಿಕೆಗೆ ಸಹಕಾರಿ

ವಿಟಮಿನ್ ಸಿ ಅಂಶ ಹೇರಳವಾಗಿರುವ ಸ್ಟ್ರಾಬೆರಿ ನಿಮ್ಮ ಚರ್ಮದ ಕಾಂತಿ ವೃದ್ಧಿಸುತ್ತದೆ.

ರಕ್ತದೊತ್ತಡವನ್ನೂ ನಿಯಂತ್ರಿಸುವ ಶಕ್ತಿ ಸ್ಟ್ರಾಬೆರಿ ಹಣ್ಣುಗಳಿಗಿದೆ.

ಯಾವ ಬಣ್ಣದ ಗುಲಾಬಿ ಏನನ್ನು ಸೂಚಿಸುತ್ತದೆ ತಿಳಿಯಿರಿ

Follow Us on :-