ಬೇಸಿಗೆಯಲ್ಲಿ ಪುರುಷ, ಮಹಿಳೆ ಯಾರು ಹೆಚ್ಚು ನೀರು ಕುಡಿಯಬೇಕು

ಬೇಸಿಗೆಯಲ್ಲಿ ದಾಹ ಹೆಚ್ಚು. ಜೊತೆಗೆ ವಿಪರೀತ ತಾಪಮಾನವಾಗಿರುವುದರಿಂದ ದೇಹ ನಿರ್ಜಲೀಕರಣಕ್ಕೊಳಗಾಗದಂತೆ ಎಚ್ಚರಿಕೆ ವಹಿಸಬೇಕು. ಆದರೆ ಬೇಸಿಗೆಯಲ್ಲಿ ಯಾರು ಹೆಚ್ಚು ನೀರು ಕುಡಿಯಬೇಕು. ಇಲ್ಲಿ ನೋಡಿ.

Photo Credit: Instagram

ಬೇಸಿಗೆಯಲ್ಲಿ ಪ್ರತಿಯೊಬ್ಬರೂ ದೇಹ ಹೈಡ್ರೇಟ್ ಆಗಿರುವಂತೆ ನೋಡಿಕೊಳ್ಳಬೇಕು

ಸಾಮಾನ್ಯ ದಿನಗಳಲ್ಲಿ ದಿನಕ್ಕೆ 2 ಲೀಟರ್ ನೀರು ಸೇವನೆ ಮಾಡಬೇಕು

ಬೇಸಿಗೆಯಲ್ಲಿ 3 ರಿಂದ 4 ಲೀಟರ್ ನಷ್ಟು ನೀರು ಸೇವನೆ ಮಾಡುವುದು ಅಗತ್ಯ

ಮಹಿಳೆಯರಿಗಿಂತ ಪುರುಷರು ಹೆಚ್ಚು ನೀರು ಸೇವನೆ ಮಾಡಬೇಕು

ಮಹಿಳೆಯರು 2.7 ರಿಂದ 3 ಲೀಟರ್ ನೀರು ಸೇವನೆ ಮಾಡಿದರೆ ಸಾಕು

ಪುರುಷರು 3.7 ಲೀಟರ್ ನೀರು ಸೇವನೆ ಮಾಡಬೇಕು

ಪುರುಷರ ದೇಹದಲ್ಲಿ ದ್ರವ್ಯ ರಾಶಿ ಹೆಚ್ಚು ಇರುವ ಕಾರಣಕ್ಕೆ ಹೆಚ್ಚು ನೀರು ಸೇವಿಸಬೇಕು

ಕಹಿಯೇ ಇಲ್ಲದ ಹಾಗಲಕಾಯಿ ಗೊಜ್ಜು ರೆಸಿಪಿ

Follow Us on :-