ಹಲ್ಲಿನ ಆರೋಗ್ಯ ಕಾಪಾಡಲು ಇಂದು ಅನೇಕ ಟೂತ್ ಪೇಸ್ಟ್ ಗಳು ಬಂದಿರಬಹುದು. ಆದರೆ ಇದೆಲ್ಲದರಲ್ಲಿ ರಾಸಾಯನಿಕ ಬೆರೆಸಲಾಗುತ್ತದೆ. ಹೀಗಾಗಿ ಹಲ್ಲಿನ ಆರೋಗ್ಯ ಕಾಪಾಡಲು ನಮ್ಮ ಹಿರಿಯರು ಬಳಸುತ್ತಿದ್ದ ನೈಸರ್ಗಿಕವಾಗಿ ಸಿಗುವ ಎಲೆಗಳೇ ಹೆಚ್ಚು ಪ್ರಯೋಜನಕಾರಿ. ಹಲ್ಲಿನ ಆರೋಗ್ಯ ಕಾಪಾಡಲು ಯಾವೆಲ್ಲಾ ಚಿಗುರೆಲೆಗಳು ನಮಗೆ ಉಪಯೋಗಿ ಎಂದು ಇಲ್ಲಿ ನೋಡೋಣ.
credit: social media