ಕೂದಲುಗಳ ಆರೋಗ್ಯ ಕಾಪಾಡಲು ನಾವು ಏನೇನೋ ಸರ್ಕಸ್ ಮಾಡುತ್ತೇವೆ. ಅದರಲ್ಲಿ ಬಾಚಣಿಗೆ ಕೂಡಾ ಪ್ರಾಮುಖ್ಯವಾದುದು. ನಾವು ಬಳಸುವ ಬಾಚಣಿಗೆಯನ್ನು ಇನ್ನೊಬ್ಬರು ಬಳಸಲು ಬಿಡಬಾರದು. ಕೂದಲು ಬಾಚುವಾಗ ಕೆಲವೊಂದು ಟಿಪ್ಸ್ ಪಾಲಿಸಬೇಕು. ಅದು ಯಾವುದು ನೋಡೋಣ.