ಇತ್ತೀಚೆಗೆ ಪ್ರಧಾನಿ ಮೋದಿ ಲಕ್ಷದ್ವೀಪ ಕಡಲ ಕಿನಾರೆಯಲ್ಲಿ ವಿಹರಿಸಿದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದಾದ ಬಳಿಕ ಎಷ್ಟೋ ಮಂದಿ ಮಾಲ್ಡೀವ್ಸ್ ಪ್ರವಾಸಕ್ಕಿಂತ ನಮ್ಮ ಲಕ್ಷದ್ವೀಪ ಪ್ರವಾಸವೇ ಬೆಸ್ಟ್ ಎಂದು ಅಂದುಕೊಂಡಿದ್ದು ನಿಜ. ಹೀಗಾಗಿಯೇ ಗೂಗಲ್ ನಲ್ಲಿ ಅನೇಕರು ಲಕ್ಷದ್ವೀಪದ ಬಗ್ಗೆ ಸರ್ಚ್ ಮಾಡಿ ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಹಾಗಿದ್ದರೆ ಲಕ್ಷದ್ವೀಪ ತಲುಪಲು ದಾರಿ ಏನು? ಖರ್ಚು ಎಷ್ಟು ಇಲ್ಲಿದೆ ವಿವರ.
credit: twitter