ಬೆಳಗಿನ ಹೊತ್ತು ಈ ಜ್ಯೂಸ್ ಗಳನ್ನು ಸೇವಿಸಿ

ಬೆಳಗಿನ ಅವಧಿಯಲ್ಲಿ ಜ್ಯೂಸ್ ಕುಡಿಯಬಹುದೇ? ಕುಡಿಯಬಹುದಾದರೆ ಯಾವ ಜ್ಯೂಸ್ ಸೂಕ್ತ ಎಂಬ ಅನುಮಾನ ನಿಮ್ಮ ತಲೆಯಲ್ಲಿರಬಹುದು. ಅದಕ್ಕೆ ಇಲ್ಲಿದೆ ಪರಿಹಾರ. ಬೆಳಗಿನ ಹೊತ್ತು ಈ ಕೆಲವು ಜ್ಯೂಸ್ ಗಳನ್ನು ನಿರಾತಂಕವಾಗಿ ಸೇವಿಸಬಹುದು.

credit: social media

ವಿಟಮಿನ್ ಸಿ ಅಂಶ ಮತ್ತು ಅಂಟಿ ಆಕ್ಸಿಡೆಂಟ್ ಅಂಶವಿರುವ ಆರೆಂಜ್ ಜ್ಯೂಸ್ ಸೇವಿಸಿ

ವಿಟಮಿನ್ ಸಿ, ಪೊಟೇಶಿಯಂ ಇರುವ ಆಪಲ್ ಜ್ಯೂಸ್ ನಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ

ವಿಟಮಿನ್ ಎ, ಬಿಟಾ ಕ್ಯಾರೊಟಿನ್ ಅಂಶವಿರುವ ಕ್ಯಾರೆಟ್ ಜ್ಯೂಸ್ ನ್ನು ಸೇವಿಸಿದರೆ ಉತ್ತಮ

ಕಡುಗೆಂಪು ಬಣ್ಣದ ಕ್ರಾನ್ ಬೆರಿ ಜ್ಯೂಸ್ ಗಳನ್ನು ಸೇವಿಸಿದರೆ ಮೂತ್ರದ ಸೋಂಕು ಬಾರದು

ಜೀರ್ಣಕ್ರಿಯೆ ಸುಧಾರಿಸಿ, ಉರಿಯೂತ ತಡೆಯಲು ಪೈನಾಪಲ್ ಜ್ಯೂಸ್ ಬೆಳಿಗ್ಗೆ ಸೇವಿಸಿ

ಜೀರ್ಣಕ್ರಿಯೆ ಸುಧಾರಿಸುವುದರ ಜೊತೆಗೆ ವಿಷಕಾರೀ ಅಂಶ ಹೊರಹಾಕಲು ನಿಂಬೆ ಜ್ಯೂಸ್ ಸೇವಿಸಿ.

ನೆನಪಿರಲಿ, ಯಾವುದೇ ಪ್ರಯೋಗಕ್ಕೆ ಮೊದಲು ತಜ್ಞ ವೈದ್ಯರ ಸಲಹೆ ಪಡೆದು ಪಾಲಿಸಿ.

ಯೋಗ ಮಾಡುವ ಮೊದಲು ಸೇವಿಸಬೇಕಾದ ಆಹಾರಗಳು

Follow Us on :-