ಯೋಗ ಮಾಡುವ ಮೊದಲು ಸೇವಿಸಬೇಕಾದ ಆಹಾರಗಳು

ಯೋಗ ಮಾಡುವ ಮೊದಲು ನಮ್ಮ ಆಹಾರದಲ್ಲಿ ಕೆಲವೊಂದು ಕಟ್ಟುನಿಟ್ಟಿನ ನಿಯಮ ಪಾಲಿಸುವುದು ಅಗತ್ಯ. ಆಹಾರ ಸೇವಿಸಿ ಕೆಲವು ಕ್ಷಣದ ಗ್ಯಾಪ್ ನ ನಂತರೇ ಯೋಗ ಮಾಡಬೇಕು. ಆದರೆ ಅದರ ಜೊತೆಗೆ ನಾವು ಯಾವ ರೀತಿ ಆಹಾರ ಸೇವಿಸಬೇಕು ಎನ್ನುವುದೂ ಮುಖ್ಯ.

credit: social media

ಆಹಾರ ಸೇವನೆಯ ಅರ್ಧಗಂಟೆಯ ಬಳಿಕವೇ ಯೋಗಾಸನ ಮಾಡುವುದು ಉತ್ತಮ

ಪೊಟೇಶಿಯಂ ಹೇರಳವಾಗಿರುವ ಶಕ್ತಿ ಒದಗಿಸುವ ಬಾಳೆಹಣ್ಣನ್ನು ಸೇವಿಸಬಹುದು

ಆರೋಗ್ಯಕರ ಕೊಬ್ಬು, ಪೋಷಕಾಂಶಗಳನ್ನು ಹೊಂದಿರುವ ಅವಕಾಡೊ ಹಣ್ಣು ಸೇವನೆ ಮಾಡಿ

ಫೈಬರ್ ಅಂಶ ಹೇರಳವಾಗಿರುವ ಓಟ್ ಮೀಲ್ ಯೋಗಕ್ಕೆ ಮೊದಲು ಸೇವಿಸಿದರೆ ಉತ್ತಮ

ನಟ್ಸ್, ಮಜ್ಜಿಗೆ, ಪ್ರೊಟೀನ್ ಶೇಕ್ ಗಳಲ್ಲಿ ಪೋಷಕಾಂಶಗಳು ಸಾಕಷ್ಟಿದ್ದು, ಅವುಗಳನ್ನು ಸೇವಿಸಿ

ಆರೋಗ್ಯಕರ ಕೊಬ್ಬು, ಫೈಬರ್ ಅಂಶ ಹೇರಳವಾಗಿರುವ ಬಾದಾಮಿಗಳನ್ನು ಯೋಗಕ್ಕೆ ಮೊದಲು ಸೇವಿಸಿ

ಸಾಕಷ್ಟು ಪೋಷಕಾಂಶಗಳಿರುವ ಕಾರಣಕ್ಕೆ ಯೋಗಕ್ಕೆ ಮೊದಲು ಗ್ರೀಕ್ ಯೋಗರ್ಟ್ ಸೇವಿಸುವುದು ಉತ್ತಮ

ಸಕ್ಕರೆ ರಹಿತ ಚಹಾ ಕುಡಿಯುವುದರ ಲಾಭಗಳು

Follow Us on :-