ಹಿಂದೂ ಸಂಪ್ರದಾಯದಂತೆ ವಿವಾಹಿತ ಮಹಿಳೆಯರು ಕಾಲಿನ ಎರಡನೇ ಬೆರಳಿಗೆ ಕಾಲುಂಗುರ ಧರಿಸುವುದು ವಾಡಿಕೆ.
WDಸಾಂಪ್ರದಾಯಿಕವಾಗಿ ಇದು ಮುತ್ತೈದೆಯ ಲಕ್ಷಣ ಎಂದು ಹೇಳಬಹುದು. ಆದರೆ ಇದರ ಹಿಂದೆ ಆರೋಗ್ಯಕರ ಪ್ರಯೋಜನವೂ ಇದೆ ಎಂದು ಬಹುತೇಕರಿಗೆ ಗೊತ್ತಿಲ್ಲ.
ನಡುಬೆರಳಿಗೆ ಕಾಲುಂಗುರ ಧಾರಣೆ ಮಹಿಳೆಯರ ಗರ್ಭಕೋಶದ ಆರೋಗ್ಯ ಕಾಪಾಡುತ್ತದೆ. ಇದರ ಪ್ರಯೋಜನಗಳೇನು ನೋಡೋಣ.
ನಡುಬೆರಳಿಗೆ ಕಾಲುಂಗುರ ಧಾರಣೆ ಮಹಿಳೆಯರ ಗರ್ಭಕೋಶದ ಆರೋಗ್ಯ ಕಾಪಾಡುತ್ತದೆ. ಇದರ ಪ್ರಯೋಜನಗಳೇನು ನೋಡೋಣ.