ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ಅಶ್ವಗಂಧದ ಉಪಯೋಗ ಅನೇಕ. ಇದು ಆರೋಗ್ಯಕರ ಅಂಶಗಳನ್ನು ಹೊಂದಿದೆ.
Photo credit:Twitter, facebookಅಶ್ವಗಂಧ ಎಂಬ ಅದ್ಭುತ ಸಸ್ಯ ಮೂಲವನ್ನು ಮೆದುಳಿನ ಬೂಸ್ಟರ್ ಎಂದೂ ಕರೆಯುತ್ತಾರೆ. ಇದು ಅನೇಕ ರೋಗಗಳಿಗೆ ರಾಮಬಾಣ.
ಅಶ್ವಗಂಧವನ್ನು ನಿಯಮಿತವಾಗಿ ಬಳಸುವುದರಿಂದ ನಮಗೆ ಸಿಗುವ ಆರೋಗ್ಯಕಾರಿ ಪ್ರಯೋಜನಗಳೇನು?
ಅಶ್ವಗಂಧವನ್ನು ನಿಯಮಿತವಾಗಿ ಬಳಸುವುದರಿಂದ ನಮಗೆ ಸಿಗುವ ಆರೋಗ್ಯಕಾರಿ ಪ್ರಯೋಜನಗಳೇನು?