ನಮ್ಮ ಜೀರ್ಣಾಂಗ ವ್ಯವಸ್ಥೆಯಲ್ಲಿ ಬಹುಮುಖ್ಯವಾದ ಅಂಗವೆಂದರೆ ಕರುಳು. ಇದು ನಾವು ಸೇವಿಸುವ ಆಹಾರ ಜೀರ್ಣವಾಗುವ ಕೊನೆಯ ಹಂತ.
Photo credit:Twitter, facebookಜೀರ್ಣಾಂಗ ವ್ಯವಸ್ಥೆ ಸರಿಯಿದ್ದರೆ ಮಾತ್ರ ನಮ್ಮ ದೇಹದ ಆರೋಗ್ಯವೂ ಚೆನ್ನಾಗಿರುತ್ತದೆ. ಹೀಗಾಗಿ ಕರುಳಿನ ಆರೋಗ್ಯ ಕಾಪಾಡುವುದು ಮುಖ್ಯ.
ಕರುಳು ಆರೋಗ್ಯವಾಗಿರಬೇಕಾದರೆ ಉತ್ತಮ ಆಹಾರ ಸೇವಿಸಬೇಕು. ಕರುಳಿನ ಆರೋಗ್ಯಕ್ಕೆ ಸಹಕಾರಿಯಾದ ಆಹಾರಗಳೇನು?
ಕರುಳು ಆರೋಗ್ಯವಾಗಿರಬೇಕಾದರೆ ಉತ್ತಮ ಆಹಾರ ಸೇವಿಸಬೇಕು. ಕರುಳಿನ ಆರೋಗ್ಯಕ್ಕೆ ಸಹಕಾರಿಯಾದ ಆಹಾರಗಳೇನು?