ಅಜೀರ್ಣದಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳಲ್ಲಿ ಪ್ರಮುಖವಾದುದು ಬೇಧಿ. ಇದರಿಂದ ನಾವು ಸಾಕಷ್ಟು ಕಿರಿ ಕಿರಿ ಅನುಭವಿಸುತ್ತೇವೆ.
Photo credit:WD, facebookಬೇಧಿಯಿಂದ ದೇಹ ನಿರ್ಜಲೀಕರಣಕ್ಕೊಳಗಾಗುವುದು, ಸುಸ್ತಾಗುವುದು, ಹೊರಗೆಲ್ಲೂ ಓಡಾಡದಂತಹ ಪರಿಸ್ಥಿತಿಯಾಗಬಹುದು.
ಹೀಗಾಗಿ ಬೇಧಿಯಾಗುವುದನ್ನು ತಡೆಯಬೇಕಾದರೆ ನಾವು ಮನೆಯಲ್ಲಿಯೇ ಯಾವ ಮದ್ದು ಮಾಡಬಹುದು ಎಂದು ನೋಡಿ.
ಹೀಗಾಗಿ ಬೇಧಿಯಾಗುವುದನ್ನು ತಡೆಯಬೇಕಾದರೆ ನಾವು ಮನೆಯಲ್ಲಿಯೇ ಯಾವ ಮದ್ದು ಮಾಡಬಹುದು ಎಂದು ನೋಡಿ.