ಶರೀರವು ರೋಗದಿಂದ ಮುಕ್ತವಾಗಬೇಕಾದರೆ ಕೇವಲ ಔಷಧಿ, ಗುಳಿಗೆಯೇ ಸಾಕಾಗುವುದಿಲ್ಲ. ನಮ್ಮ ದೇಹ ರೋಗಾಣುವಿನ ವಿರುದ್ಧ ಹೋರಾಡುವ ಶಕ್ತಿ ಗಳಿಸಬೇಕಾಗುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ತರಕಾರಿಗಳು ಯಾವುವು ನೋಡೋಣ.