ಯೂರಿಕ್ ಆಸಿಡ್ ನ ಪರಿಣಾಮ ತಗ್ಗಿಸಲು ಈ ಆಹಾರ ಸೇವಿಸಿ

ಯೂರಿಕ್ ಆಸಿಡ್ ದೇಹದಲ್ಲಿ ಹೆಚ್ಚಾದಂತೆ ಕೈ, ಕಾಲು, ಗಂಟುಗಳಲ್ಲಿ ನೋವು ಸಹಜ. ಚಳಿಗಾಲದಲ್ಲಿ ಯೂರಿಕ್ ಆಮ್ಲದ ಹೆಚ್ಚಾಗುವುದು ಸಹಜ. ಹಾಗಿದ್ದರೆ ಯೂರಿಕ್ ಆಸಿಡ್ ಅಂಶ ನಿಯಂತ್ರಣದಲ್ಲಿರಲು ನಾವು ಸೇವಿಸಬೇಕಾದ ಆಹಾರ ಯಾವುದು?

credit: social media

ವಿಟಮಿನ್ ಸಿ ಅಂಶ ಹೇರಳವಾಗಿರುವ ಕಿತ್ತಳೆ, ನಿಂಬೆ ಹೇರಳವಾಗಿ ಸೇವಿಸಿ

ಪಾಲಕ್ ನಲ್ಲಿ ಪ್ಯೂರಿನ್ ಅಂಶ ಕಡಿಮೆಯಿದ್ದು, ಸಂಧಿವಾತದಂತಹ ಸಮಸ್ಯೆ ಬರಲ್ಲ.

ಬ್ರೊಕೊಲಿಯಲ್ಲಿ ವಿಟಮಿನ್ ಸಿ ಅಂಶ ಹೇರಳವಾಗಿದೆ.

ಫೈಬರ್ ಅಂಶ ಸಮೃದ್ಧವಾಗಿರುವ ಸೌತೆಕಾಯಿ ಯೂರಿಕ್ ಆಸಿಡ್ ಅಂಶ ಹೊರಹಾಕುತ್ತದೆ.

ಗ್ರೀನ್ ಟೀ ನಿಯಮಿತವಾಗಿ ಸೇವಿಸಿ.

ಬೀನ್ಸ್ ಪ್ರೊಟೀನ್ ನ ಆಗರವಾಗಿದೆ.

ಮೊಟ್ಟೆ ಎಲ್ಲಾ ಪೌಷ್ಠಿಕಾಂಶಗಳ ಕೇಂದ್ರ.

ರೋಗ ಮುಕ್ತವಾಗಲು ಮನೆಯಲ್ಲಿ ಈ ಟಿಪ್ಸ್ ಪಾಲಿಸಿ

Follow Us on :-