ಐಸ್ ಕ್ರೀಂ ಹೀಟ್? ಅಥವಾ ಕೂಲ್?

ಐಸ್ ಕ್ರೀಂ ಯಾರಿಗಿಷ್ಟ ಇಲ್ಲ ಹೇಳಿ? ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಐಸ್ ಕ್ರೀಂ ಪ್ರಿಯರೇ.

Photo credit:WD, facebook

ಎಲ್ಲರ ಪ್ರಿಯ ಐಸ್ ಕ್ರೀಂ

ಅದರಲ್ಲೂ ಈ ಬೇಸಿಗೆಯಲ್ಲಂತೂ ಐಸ್ ಕ್ರೀಂಗೆ ಹೆಚ್ಚು ಬೇಡಿಕೆಯಿರುತ್ತದೆ. ಐಸ್ ಕ್ರೀಂ ನಮ್ಮ ನಾಲಿಗೆಗೆ ಕೂಲ್ ಆಗಿ ಹಿತವಾಗಿರುತ್ತದೆ.

ಬೇಸಿಗೆಗೆ ಕೂಲ್ ಕೂಲ್ ಐಸ್ ಕ್ರೀಂ

ಆದರೆ ಐಸ್ ಕ್ರೀಂ ನಿಜವಾಗಿಯೂ ನಮ್ಮ ದೇಹಕ್ಕೆ ಕೂಲಾ? ಹೀಟಾ ಅಂತ ಗೊತ್ತಾ? ಇಲ್ಲಿ ನೋಡಿ.

ನಾಲಿಗೆಗೆ ಹಿತ ಐಸ್ ಕ್ರೀಂ

ದೇಹಕ್ಕೆ ಕೂಲ್ ಅಲ್ಲ

ಐಸ್ ಕ್ರೀಂ ದೇಹಕ್ಕೆ ಹೀಟ್

ಸಕ್ಕರೆ, ಹಾಲಿನ ಅಂಶದಿಂದ ಹೀಟ್ ಉತ್ಪತ್ತಿ

ಕರಗುತ್ತಿದ್ದಂತೇ ಹೀಟ್ ಹೆಚ್ಚಿಸುತ್ತದೆ

ಆದರೆ ಐಸ್ ಕ್ರೀಂ ನಿಜವಾಗಿಯೂ ನಮ್ಮ ದೇಹಕ್ಕೆ ಕೂಲಾ? ಹೀಟಾ ಅಂತ ಗೊತ್ತಾ? ಇಲ್ಲಿ ನೋಡಿ.

ಗರ್ಭಾವಸ್ಥೆಯ ಮಧುಮೇಹಿಗಳಿಗೆ ಯಾವ ಆಹಾರ ಸೂಕ್ತ?

Follow Us on :-