ಕೈಗೆ ಬಳೆ ಹಾಕಲು ಕಷ್ಟವಾಗುತ್ತಿದ್ದರೆ ಹೀಗೆ ಮಾಡಿ

ಕೆಲವೊಮ್ಮೆ ಬಳೆ ಟೈಟ್ ಆಗಿದ್ದರೆ ಕೈಗೆ ಹಾಕುವುದು ಕಷ್ಟವಾಗುತ್ತದೆ. ಅಂತಹ ಸಂದರ್ಭದಲ್ಲಿ ಬಳೆ ಸುಲಭವಾಗಿ ಕೈಗೆ ಹಾಕಲು ಏನು ಮಾಡಬೇಕು. ಇಲ್ಲಿದೆ ಟಿಪ್ಸ್.

Photo Credit: Instagram, WD

ಬಳೆ ಟೈಟ್ ಆಗಿದ್ದರೆ ಹಾಕುವಾಗ ಕೈ ನೋವು ಅಥವಾ ಗೀರು ಗಾಯವಾಗುವ ಸಾಧ್ಯತೆಯಿದೆ

ಕೈ ಗಂಟಿನ ಬಳಿ ಕೊಂಚ ಸೋಪ್ ಹಾಕಿದರೆ ಬಳೆ ಸುಲಭವಾಗಿ ಹಾಕಬಹುದು

ಕೈ ಗಂಟಿಗೆ ಕೊಂಚ ಕೊಬ್ಬರಿ ಎಣ್ಣೆ ಸವರಿಕೊಂಡು ಬಳೆ ಹಾಕಬಹುದು

ಸೋಪ್ ಇಲ್ಲದೇ ಹೋದರೆ ಶ್ಯಾಂಪೂ ಬಳಸಿದರೆ ಇನ್ನೂ ಬೇಗನೇ ಬಳೆ ಹಾಕಬಹುದು

ಕೈ ಗಾಯವಾಗಬಹುದು ಎನಿಸಿದರೆ ಪ್ಲಾಸ್ಟಿಕ್ ಕವರ್ ಹಾಕಿಕೊಳ್ಳಿ

ಈಗ ಅದರ ಮೇಲೆ ಕೊಬ್ಬರಿ ಎಣ್ಣೆ ಸವರಿ ಬಳಿಕ ಅದರ ಮೇಲೆಯೇ ಬಳೆ ಹಾಕಿ

ಇದರಿಂದ ಕೈಗೆ ಬಳೆಯಿಂದ ಗೀರು ಗಾಯವಾಗುವುದು ತಪ್ಪುತ್ತದೆ

ಮಕ್ಕಳ ಬಟ್ಟೆ ತೊಳೆಯುವಾಗ ಈ ವಿಚಾರ ನೆನಪಿರಲಿ

Follow Us on :-