ಹಸಿರುಮೆಣಸು ಕಟ್ ಮಾಡಿದ ಮೇಲೆ ಕೈ ತೊಳೆಯಲು ಟಿಪ್ಸ್

ಹಸಿರು ಮೆಣಸಿನ ಕಾಯಿ ಕಟ್ ಮಾಡಿದರೆ ಕೈಯೆಲ್ಲಾ ಉರಿಯಾಗುವುದು ಸಹಜ. ಹಾಗಿದ್ದರೆ ಹಸಿಮೆಣಸಿನಕಾಯಿ ಕಟ್ ಮಾಡಿದ ಬಳಕ ಕೈ ಉರಿಯಾಗದಂತೆ ತೊಳೆದುಕೊಳ್ಳಲು ಇಲ್ಲಿದೆ ಟಿಪ್ಸ್.

Photo Credit: Instagram, Facebook

ಹಸಿಮೆಣಸಿನಕಾಯಿ ಕಟ್ ಮಾಡಿದ ಬಳಿಕ ಕೈ ತೊಳೆಯದೇ ಇದ್ದರೆ ಮುಟ್ಟಿದಲ್ಲೆಲ್ಲಾ ಉರಿ ಗ್ಯಾರಂಟಿ

ಹಸಿಮೆಣಸಿನ ಕಾಯಿ ಕಟ್ ಮಾಡಿದ ತಕ್ಷಣ ಕೈಗೆ ಸ್ವಲ್ಪ ಕೊಬ್ಬರಿ ಎಣ್ಣೆ ಹೆಚ್ಚಿಕೊಳ್ಳಿ

ಬಳಿಕ ಕೈಗೆ ಸೋಪ್ ಹಾಕಿ ಚೆನ್ನಾಗಿ ತೊಳೆದುಕೊಂಡರೆ ಉರಿಯಾಗದು

ಸ್ವಲ್ಪ ಮಜ್ಜಿಗೆ ಹಾಕಿಕೊಂಡು ಕೈ ತೊಳೆದುಕೊಂಡರೂ ಕೈ ಉರಿಯಾಗದು

ವಿನೇಗರ್ ಎರಡು ಡ್ರಾಪ್ ಕೈಗೆ ಹಾಕಿಕೊಂಡು ಬಳಿಕ ಕೈ ತೊಳೆದುಕೊಂಡರೆ ಉರಿಯದು

ಸ್ವಲ್ಪ ನಿಂಬೆ ರಸವನ್ನು ಹಾಕಿ ಉಜ್ಜಿಕೊಂಡು ನಂತರ ಕೈ ತೊಳೆದುಕೊಳ್ಳಬಹುದು

ಆಲಿವ್ ಅಯಿಲ್ ಕೈಗೆ ಹಚ್ಚಿ ಬಳಿಕ ಸೋಪ್ ನಿಂದ ಕೈ ತೊಳೆದರೆ ಉರಿಯಾಗದು

ಫ್ರಿಡ್ಜ್ ಇಲ್ಲದೇ ತರಕಾರಿ ಹಾಳಾಗದಂತೆ ಇಡಬಹುದು

Follow Us on :-