ಮಕ್ಕಳ ಹಾಲಿನ ಬಾಟಲಿ ತೊಳೆಯುವ ಸರಿಯಾದ ಕ್ರಮ

ಮಕ್ಕಳಿಗೆ ನೀಡುವ ಹಾಲಿನ ಬಾಟಲಿಯನ್ನು ಶುಚಿಯಾಗಿಟ್ಟುಕೊಳ್ಳುವುದು ತುಂಬಾ ಮುಖ್ಯ. ಹಾಲಿನ ಬಾಟಲಿಯನ್ನು ತೊಳೆಯುವ ಸರಿಯಾದ ಕ್ರಮ ಇಲ್ಲಿದೆ ನೋಡಿ.

Photo Credit: Instagram, WD

ಮಕ್ಕಳು ಬಳಸುವ ಹಾಲಿನ ಬಾಟಲಿಯನ್ನು ಪ್ರತೀ ಬಾರಿ ಬಳಸಿದ ಬಳಿಕವೂ ತೊಳೆಯಬೇಕು

ತೊಳೆಯದೇ ಮರು ಬಳಕೆ ಮಾಡುವುದರಿಂದ ಮಕ್ಕಳಿಗೆ ಅನಾರೋಗ್ಯವುಂಟಾಗಬಹುದು

ಹಾಲಿನ ಬಾಟಲಿ ಖಾಲಿಯಾದ ತಕ್ಷಣ ಸ್ವಲ್ಪ ಬಿಸಿ ನೀರು ಹಾಕಿ ಅರ್ಧ ಗಂಟೆ ನೆನೆಸಿಡಿ

ಬಳಿಕ ಸ್ವಲ್ಪವೇ ಸೋಪ್ ನೀರು ಹಾಕಿ ಬ್ರಷ್ ಹಾಕಿ ಚೆನ್ನಾಗಿ ತೊಳೆದುಕೊಳ್ಳಬೇಕು

ಇದನ್ನು ಮತ್ತೆ ಕುದಿಯುವ ನೀರಿಗೆ ಹಾಕಿ ಬಾಟಲಿ ಸಮೇತ ನೀರು ಕುದಿಯಲು ಬಿಡಬೇಕು

ಆಗ ಅದರಲ್ಲಿರುವ ಕೀಟಾಣುಗಳು ನಾಶವಾಗಿ ಸಂಪೂರ್ಣವಾಗಿ ಶುಚಿಯಾಗುತ್ತದೆ

ಸಾಧ್ಯವಾದರೆ ಧೂಳು ಇಲ್ಲದ ಕಡೆ ಬಿಸಿಲಿಗೆ ಇಟ್ಟು ನೀರು ಆರಲು ಬಿಟ್ಟರೂ ಉತ್ತಮ

ಸ್ಟೀಲ್ ಪಾತ್ರೆಗೆ ರಸ್ಟ್ ಬರುತ್ತಿದ್ದರೆ ಹೀಗೆ ಮಾಡಿ

Follow Us on :-