ಪಾಟ್ ನಲ್ಲಿ ಕರಿಬೇವು ಬೆಳೆಯಬೇಕೆಂದರೆ ಇದೊಂದು ವಸ್ತು ಸಾಕು

ಪಾಟ್ ನಲ್ಲಿ ಕರಿಬೇವು ಚೆನ್ನಾಗಿ ಬೆಳೆಯಬೇಕು ಎಂದರೆ ಗಿಡಕ್ಕೆ ಅಡುಗೆ ಮನೆಯಲ್ಲಿಯೇ ಸಿಗುವ ವಸ್ತು ಸಾಕು. ದಿನ ಬಳಕೆಗೆ ಬಳಸುವ ಮಜ್ಜಿಗೆ, ಬೆಲ್ಲವನ್ನು ಗೊಬ್ಬರವಾಗಿ ಬಳಸಬಹುದು.

Photo Credit: Instagram

ಮೊದಲು ಮಜ್ಜಿಗೆ ತುಂಬಾ ತೆಳುವಾಗುವಷ್ಟು ನೀರು ಹಾಕಿ

ಇದನ್ನು ಒಂದು ಪಾತ್ರೆಗೆ ಸುರುವಿಕೊಳ್ಳಿ

ಇದಕ್ಕೆ ಸ್ವಲ್ಪ ಬೆಲ್ಲದ ಪುಡಿಯನ್ನೂ ಸೇರಿಸಿಕೊಳ್ಳಿ

ಇದನ್ನು ಒಂದು ಸ್ಪ್ರೇ ಬಾಟಲಿ ಅಥವಾ ಲೋಟದಲ್ಲಿ ಹಾಕಿ

ಈ ಮಿಶ್ರಣವನ್ನು ಕರಿಬೇವಿನ ಪಾಟ್ ಗೆ ಹಾಕುತ್ತಿರಬೇಕು

ಇದರಿಂದ ಗಿಡಗಳು ಚೆನ್ನಾ ನಳನಳಿಸುತ್ತವೆ, ಕೀಟ ಬಾಧೆಯೂ ಇರಲ್ಲ

ಕರಿಬೇವು ಹೊರತಾಗಿ ಇತರೆ ಗಿಡಕ್ಕೂ ಇದನ್ನು ಬಳಸಬಹುದು

ಕೂಲ್ ಕೂಲ್ ಕಾಫಿ ಮಿಲ್ಕ್ ಶೇಕ್ ರೆಸಿಪಿ

Follow Us on :-