ಕೂಲ್ ಕೂಲ್ ಕಾಫಿ ಮಿಲ್ಕ್ ಶೇಕ್ ರೆಸಿಪಿ

ಬೇಸಿಗೆಯಲ್ಲಿ ರಿಫ್ರೆಶಿಂಗ್ ಆಗಿರಬೇಕು, ಕೂಲ್ ಆಗಿರುವುದನ್ನು ಏನಾದ್ರೂ ಸೇವಿಸಬೇಕು ಎಂದರೆ ಕೂಲ್ ಕಾಫಿ ಮಿಲ್ಕ್ ಶೇಕ್ ಮಾಡಿ ಸೇವಿಸಬಹುದು. ರೆಸಿಪಿ ಇಲ್ಲಿದೆ.

Photo Credit: Instagram

ಒಂದು ಗ್ಲಾಸ್ ಗೆ ಮೊದಲು ಸ್ವಲ್ಪ ಐಸ್ ಕ್ಯೂಬ್ ಹಾಕಿ

ಇದಕ್ಕೆ ಸ್ವಲ್ಪ ಇನ್ ಸ್ಟ್ಯಾಂಟ್ ಕಾಫಿ ಪೌಡರ್ ಹಾಕಿ

ಇದಕ್ಕೆ ಸ್ವಲ್ಪವೇ ನೀರು, ಸಕ್ಕರೆ ಸೇರಿಸಿಕೊಳ್ಳಬೇಕು

ಇದನ್ನು ಚೆನ್ನಾಗಿ ಮಿಕ್ಸ್ ಮಾಡಿ ದೋಸೆ ಹಿಟ್ಟಿನಂತಾಗಿಸಬೇಕು

ಈಗ ಇನ್ನೊಂದು ಗ್ಲಾಸ್ ನಲ್ಲಿ ಕೇಸರಿ ಮಿಶ್ರಿತ ಮಂದ ಹಾಲು ಹಾಕಿ

ಇದರ ಮೇಲಿನಿಂದ ಕಾಫಿ ಮಿಶ್ರಣವನ್ನು ಕ್ರೀಂನಂತೆ ಹಾಕಿ

ಈಗ ಕೂಲ್ ಕೂಲ್ ರುಚಿಕರ ಕಾಫಿ ಮಿಲ್ಕ್ ಶೇಕ್ ರೆಡಿಯಾಗಿರುತ್ತದೆ

ಮನೆಯಲ್ಲೇ ಸುಲಭವಾಗಿ ಚಿಕ್ಕಿ ಮಾಡೋದು ಹೇಗೆ

Follow Us on :-