ಮನೆಯಲ್ಲೇ ಸುಲಭವಾಗಿ ಚಿಕ್ಕಿ ಮಾಡೋದು ಹೇಗೆ

ಆರೋಗ್ಯಕರ ಚಿಕ್ಕಿಯನ್ನು ಮನೆಯಲ್ಲಿಯೇ ಮಾಡಿಕೊಳ್ಳಬಹುದು. ಇದು ಮಕ್ಕಳಿಗೂ ಇಷ್ಟವಾಗುತ್ತದೆ. ಮನೆಯಲ್ಲೇ ಸುಲಭವಾಗಿ ಚಿಕ್ಕಿ ಮಾಡುವುದು ಹೇಗೆ ನೋಡಿ.

Photo Credit: Instagram

ಮೊದಲು ನೆಲಗಡಲೆಯನ್ನು ಬಾಣಲೆಗೆ ಹಾಕಿ ಡ್ರೈ ರೋಸ್ಟ್ ಮಾಡಿ

ಈಗ ಇದು ತಣಿದ ಮೇಲೆ ಬಟ್ಟೆಯೊಳಗೆ ಹಾಕಿ ಜೋರಾಗಿ ಉಜ್ಜಿ

ಈಗ ಸಿಪ್ಪೆಯೆಲ್ಲಾ ಹೋಗಿ ನೆಲಗಡಲೆ ಕಸವೆಲ್ಲಾ ತೆಗೆದಿಡಿ

ಒಂದು ಬಾಣಲೆಗೆ ಪುಡಿ ಮಾಡಿದ ಬೆಲ್ಲ ಸ್ವಲ್ಪವೇ ನೀರು ಹಾಕಿ

ಬೆಲ್ಲ ಕರಗಿದ ಮೇಲೆ ಸ್ವಲ್ಪ ತುಪ್ಪವನ್ನೂ ಸೇರಿಸಿ ಗಟ್ಟಿ ಪಾಕ ಮಾಡಿ

ಇದಕ್ಕೆ ನೆಲಗಡಲೆಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ

ಒಂದು ಪಾತ್ರೆಗೆ ಬರ್ಫಿಯಂತೆ ಹರಡಿ ತಣಿದ ಬಳಿಕ ಕಟ್ ಮಾಡಿಕೊಳ್ಳಿ

ಸೀಬೆಕಾಯಿ ಚ್ಯಾಟ್ಸ್ ಮಾಡೋದು ತುಂಬಾ ಸುಲಭ

Follow Us on :-