ಸೀಬೆಕಾಯಿ ಚ್ಯಾಟ್ಸ್ ಮಾಡೋದು ತುಂಬಾ ಸುಲಭ

ಸೀಬೆಕಾಯಿ ಹಾಗೆಯೇ ತಿಂದು ಬೋರಾಗಿದ್ದರೆ ಚ್ಯಾಟ್ಸ್ ಮಾಡಿ ಸೇವನೆ ಮಾಡಬಹುದು. ಇದರಿಂದ ಸೀಬೆಕಾಯಿಯಿಂದ ಬರುವ ಶೀತ ಸಮಸ್ಯೆಯೂ ದೂರವಾಗುತ್ತದೆ.

Photo Credit: Instagram

ಮೊದಲು ಸೀಬೆಕಾಯಿಯನ್ನು ತೊಳೆದು ಹೋಳು ಮಾಡಿಕೊಳ್ಳಿ

ಈಗ ಒಂದು ಬಾಣಲೆಗೆ ಜೀರಿಗೆ, ಕೆಂಪು ಮೆಣಸು ಹಾಕಿ

ಇದಕ್ಕೆ ಕಾಳುಮೆಣಸು ಸೇರಿಸಿ ಎಣ್ಣೆ ಹಾಕದೇ ಫ್ರೈ ಮಾಡಿ

ಈಗ ಒಂದು ಕುಟಾಣಿಗೆ ಇದನ್ನು ಹಾಕಿ ಇಂಗು, ಉಪ್ಪು, ಚಿಟಿಕೆ ಸಕ್ಕರೆ ಸೇರಿಸಿ

ಇವುಗಳನ್ನು ಚೆನ್ನಗಿ ಕುಟ್ಟಿ ಪುಡಿ ಮಾಡಿಕೊಳ್ಳಿ

ಈಗ ಕತ್ತರಿಸಿರುವ ಸೀಬೆಕಾಯಿ ಹೋಳುಗಳಿಗೆ ಈ ಮಸಾಲೆ ಹಾಕಿ

ಸೀಬೆಕಾಯಿ ಹೀಗೆ ಸೇವನೆ ಮಾಡುವುದರಿಂದ ಶೀತವಾಗುವುದೂ ತಪ್ಪುತ್ತದೆ

ತುಳಸಿ ಗಿಡ ಸೊಂಪಾಗಿ ಬೆಳೆಸಲು ಹೀಗೊಂದು ದ್ರಾವಣ ತಯಾರಿಸಿ

Follow Us on :-