ಬಾಯಿಯೊಳಗೆ ಗಾಯವಾದರೆ ಏನು ಮಾಡಬೇಕು

ಕೆಲವೊಮ್ಮೆ ಬೀಳುವಿಕೆಯಿಂದ ಅಥವಾ ಹಲ್ಲು ತಾಕಿ ಬಾಯಿಯೊಳಗೆ ಗಾಯವಾಗಿ ರಕ್ತಸ್ರಾವವಾಗುತ್ತದೆ. ಅಂತಹ ಸಂದರ್ಭದಲ್ಲಿ ಹೇಗೆ ಚಿಕಿತ್ಸೆ ಮಾಡಬೇಕು ಟಿಪ್ಸ್ ನೋಡಿ.

Photo Credit: Instagram

ಬಾಯಿಯೊಳಗೆ ಗಾಯವಾಗಿ ರಕ್ತ ಸೋರುತ್ತಿದ್ದರೆ ಸಕ್ಕರೆ ಬಾಯಿಗೆ ಹಾಕಿ

ಇದರಿಂದ ರಕ್ತ ಹೆಪ್ಪು ಗಟ್ಟಿ ಸ್ರಾವವಾಗುವುದು ನಿಲ್ಲುತ್ತದೆ

ಮುಖ ಮುಂದಕ್ಕೆ ಮಾಡಿ ನೇರವಾಗಿ ಕೂರಿಸಿದರೆ ಸ್ರಾವ ನಿಲ್ಲುತ್ತದೆ

ಗಾಯವಾದ ಜಾಗಕ್ಕೆ ಐಸ್ ಕ್ಯೂಬ್ ಇಟ್ಟು ಸ್ರಾವ ನಿಲ್ಲಿಸಿ

ಶುದ್ಧವಾದ ಕಾಟನ್ ನ್ನು ಗಾಯವಾದ ಜಾಗಕ್ಕೆ ಒತ್ತಿ ಹಿಡಿಯಿರಿ

ಸ್ರಾವವಾಗುತ್ತಿರುವ ರಕ್ತ ನುಂಗಲು ಹೋಗಬೇಡಿ

ರಕ್ತಸ್ರಾವ ತೀವ್ರವಾಗುತ್ತಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ

ಕಲ್ಲಂಗಡಿ ಹಣ್ಣಿನ ಕ್ಯಾಂಡಿ ಸುಲಭವಾಗಿ ಮಾಡಿ

Follow Us on :-