ಕಲ್ಲಂಗಡಿ ಹಣ್ಣಿನ ಕ್ಯಾಂಡಿ ಸುಲಭವಾಗಿ ಮಾಡಿ

ಬೇಸಿಗೆಯ ಸೀಸನಲ್ ಫ್ರೂಟ್ ಗಳಲ್ಲಿ ಕಲ್ಲಂಗಡಿ ಹಣ್ಣು ಪ್ರಮುಖವಾದುದು. ಬೇಸಿಗೆಯ ದಾಹ ನೀಗಿಸಲು ಕಲ್ಲಂಗಡಿ ಹಣ್ಣಿನ ಕ್ಯಾಂಡಿ ಮಾಡುವ ಸುಲಭ ವಿಧಾನ ಇಲ್ಲಿದೆ.

Photo Credit: Instagram

ಮೊದಲು ಕಲ್ಲಂಗಡಿ ಹಣ್ಣಿನ ಬೀಜ ತೆಗೆದು ಕತ್ತರಿಸಿಕೊಳ್ಳಿ

ಈಗ ಜ್ಯೂಸ್ ಜಾರ್ ಗೆ ಈ ಹೋಳುಗಳನ್ನು ಹಾಕಿಕೊಳ್ಳಿ

ಇದಕ್ಕೆ ಸ್ವಲ್ಪ ಸಕ್ಕರೆ, ಶುಂಠಿ ಹಾಕಿ ಚೆನ್ನಾಗಿ ಗ್ರೈಂಡ್ ಮಾಡಿ

ನುಣ್ಣಗೆ ಪೇಸ್ಟ್ ಆದ ಬಳಿಕ ಇದನ್ನು ಸೋಸಿಕೊಳ್ಳಿ

ಈಗ ಇದನ್ನು ಐಸ್ ಸ್ಟ್ಯಾಂಡ್ ಗೆ ಸುರಿದುಕೊಂಡು ಮುಚ್ಚಿಟ್ಟುಕೊಳ್ಳಿ

ಇದನ್ನು ಫ್ರೀಝರ್ ನಲ್ಲಿ ಸುಮಾರು 8 ಗಂಟೆ ಕಾಲ ಇಟ್ಟುಕೊಳ್ಳಬೇಕು

ಈಗ ರುಚಿಯಾದ ಹೋಂ ಮೇಡ್ ವಾಟರ್ ಮೆಲನ್ ಕ್ಯಾಂಡಿ ಸಿದ್ಧವಾಗಿರುತ್ತದೆ

ಬೇಸಿಗೆಗೆ ಆಂಧ್ರ ಸ್ಟೈಲ್ ಮಸಾಲ ಮಜ್ಜಿಗೆ ಮಾಡಿ

Follow Us on :-