ಬೇಸಿಗೆಗೆ ಆಂಧ್ರ ಸ್ಟೈಲ್ ಮಸಾಲ ಮಜ್ಜಿಗೆ ಮಾಡಿ

ಬೇಸಿಗೆಯಲ್ಲಿ ವಿಪರೀತ ದಾಹ ನೀಗಿಸಲು ಬೆಸ್ಟ್ ಎಂದರೆ ಮಜ್ಜಿಗೆ. ಇದು ಹೊಟ್ಟೆಗೂ ತಂಪು ಜೊತೆಗೆ ತೂಕ ಇಳಿಕೆಗೂ ಸಹಕಾರಿ. ಆಂಧ್ರ ಸ್ಟೈಲ್ ಮಸಾಲಾ ಮಜ್ಜಿಗೆ ರೆಸಿಪಿ ಇಲ್ಲಿದೆ.

Photo Credit: Instagram

ಮೊದಲು ಮೊಸರನ್ನು ಜ್ಯೂಸ್ ಜಾರ್ ನಲ್ಲಿ ಚೆನ್ನಾಗಿ ಗ್ರೈಂಡ್ ಮಾಡಿ

ಈಗ ಒಂದು ಕುಟಾಣಿಯಲ್ಲಿ ಸ್ವಲ್ಪ ಜೀರಿಗೆ, ಶುಂಠಿ ಹಾಕಿ ಜಜ್ಜಿ

ಬಳಿಕ ಇದಕ್ಕೆ ಹಸಿಮೆಣಸು, ಎರಡು ಎಸಳು ಬೆಳ್ಳುಳ್ಳಿ, ಕರಿಬೇವು ಸೇರಿಸಿ ಜಜ್ಜಿ

ಇವುಗಳನ್ನು ಜಜ್ಜಿದ ಮೇಲೆ ಜಾರ್ ನಲ್ಲಿರುವ ಮಜ್ಜಿಗೆಗೆ ಸೇರಿಸಿ

ಈಗ ಇದಕ್ಕೆ ಸ್ವಲ್ಪ ಉಪ್ಪು ಸೇರಿಸಿಕೊಂಡು ಗ್ರೈಂಡ್ ಮಾಡಿ ಸೋಸಿಕೊಳ್ಳಿ

ಈ ಮಜ್ಜಿಗೆಯಿಂದ ಬೇಸಿಗೆಯಲ್ಲಿ ದೇಹ ಹೀಟ್ ಆಗುವುದು ತಡೆಯಬಹುದು

ಈ ಮಸಾಲಾ ಮಜ್ಜಿಗೆ ದೇಹ ತೂಕ ಇಳಿಕೆಗೂ ಸಹಕಾರಿಯಾಗಿದೆ

ಪ್ಲಾಸ್ಟಿಕ್ ಪಾತ್ರೆಯಲ್ಲಿ ಬಿಸಿ ಅನ್ನ ಹಾಕಬೇಡಿ

Follow Us on :-