ಪ್ಲಾಸ್ಟಿಕ್ ಪಾತ್ರೆಯಲ್ಲಿ ಬಿಸಿ ಅನ್ನ ಹಾಕಬೇಡಿ

ಬಿಸಿ ಬಿಸಿ ಅನ್ನವನ್ನು ಪ್ಲಾಸ್ಟಿಕ್ ಪಾತ್ರೆಯಲ್ಲಿ ಹಾಕಲೇಬೇಡಿ. ಒಂದು ವೇಳೆ ನೀವು ಹೀಗೆ ಮಾಡುತ್ತಿದ್ದರೆ ಇಂದೇ ಅದನ್ನು ಬಿಡಿ. ಕಾರಣ ಇಲ್ಲಿದೆ.

Photo Credit: Instagram

ಪ್ಲಾಸ್ಟಿಕ್ ಪಾತ್ರೆಯಲ್ಲಿ ಬಿಸಿ ಅನ್ನ ಹಾಕಿದಾಗ ರಾಸಾಯನಿಕ ಬಿಡುಗಡೆಯಾಗುತ್ತದೆ

ಇದು ದೇಹದ ಹಾರ್ಮೋನ್ ಸಿಸ್ಟಂ ಮೇಲೆ ಪರಿಣಾಮ ಬೀರಬಹುದು

ಪ್ಲಾಸ್ಟಿಕ್ ನಲ್ಲಿ ರಾಸಾಯನಿಕಗಳು ಅನ್ನವನ್ನು ಸೇರಿಕೊಳ್ಳಬಹುದು

ಕೆಲವೊಂದು ರೀತಿಯ ಕ್ಯಾನ್ಸರ್ ಗೂ ಇದು ಕಾರಣವಾಗಬಹುದು

ಮಹಿಳೆ ಮತ್ತು ಪುರುಷರಲ್ಲಿ ಫಲವಂತಿಕೆ ಕಡಿಮೆಯಾಗಲು ಕಾರಣವಾಗಬಹುದು

ಚಿಕ್ಕ ಮಕ್ಕಳು ಇದನ್ನು ಸೇವಿಸಿದರೆ ಬೆಳವಣಿಗೆ ಕುಂಠಿತವಾಗಬಹುದು

ಪ್ಲಾಸ್ಟಿಕ್ ಬದಲು ಪ್ಲಾಸ್ಟಿಕ್ ಅಥವಾ ಸ್ಟೀಲ್ ಪಾತ್ರೆಯಲ್ಲಿ ಹಾಕಿ

ಬೇಸಿಗೆಯಲ್ಲಿ ಪುರುಷ, ಮಹಿಳೆ ಯಾರು ಹೆಚ್ಚು ನೀರು ಕುಡಿಯಬೇಕು

Follow Us on :-