ಭಾರದ ಕೆಲಸ ಮಾಡಿ ಕೈ ನೋವಾಗುತ್ತಿದ್ದರೆ ಹೀಗೆ ಮಾಡಿ

ಒಮ್ಮಿಂದಲೇ ಜಿಮ್ ಮಾಡುವುದು, ಭಾರ ಎತ್ತುವುದು ಮಾಡಿದರೆ ಕೈ ಮಾಂಸಖಂಡಗಳು ನೋವಾಗುವುದು ಸಹಜ. ಇಂತಹ ಸಂದರ್ಭದಲ್ಲಿ ಯಾವ ರೀತಿ ಆರೈಕೆ ಮಾಡಬೇಕು ಎಂದು ಇಲ್ಲಿದೆ ಟಿಪ್ಸ್.

Photo Credit: Instagram

ಜಿಮ್ ಅಥವಾ ಕೈಗೆ ಬಲಕೊಡುವ ಕೆಲಸ ಮಾಡಿದಾಗ ಭುಜದಿಂದ ತೊಡಗಿ ಕೈ ನೋವಾಗಬಹುದು

ಇಂತಹ ಸಂದರ್ಭದಲ್ಲಿ ಸೋತು ಹೋದಂತೆ ಮತ್ತು ನಡುಗುವಂತೆ ಅನುಭವವಾಗುತ್ತದೆ

ಇದಕ್ಕೆ ಮಾಂಸಖಂಡಗಳು ಬಲಯುತವಾಗಿಲ್ಲದೇ ಇರುವುದೇ ಮುಖ್ಯ ಕಾರಣವಾಗಿರುತ್ತದೆ

ಹೀಗಾಗಿ ಕೈಗಳಿಗೆ ಯಾವುದೇ ಹೆಚ್ಚು ಕೆಲಸ ಕೊಡದೇ ಮತ್ತು ಮಸಾಜ್ ಮಾಡದೇ ವಿಶ್ರಾಂತಿ ನೀಡಬೇಕು

ಕೈಗಳಿಗೆ ಹಾಟ್ ಬ್ಯಾಗ್ ಅಥವಾ ಕೋಲ್ಡ್ ಬ್ಯಾಗ್ ನಿಂದ ಒತ್ತಡ ನೀಡಿದರೆ ನೋವು ಉಪಶಮನವಾಗುತ್ತದೆ

ಕೈಗಳು ಹೆಚ್ಚು ಅಲ್ಲಾಡದಂತೆ ಬೆಲ್ಟ್ ಇದ್ದರೆ ಹಾಕಿಕೊಂಡು ವಿಶ್ರಾಂತಿ ನೀಡಬಹುದು

ಮಲಗುವಾಗ ಕೈಗಳನ್ನು ಸ್ವಲ್ಪ ಎತ್ತರದಲ್ಲಿಟ್ಟುಕೊಂಡು ಮಲಗಿದರೆ ಸೂಕ್ತ

ಪ್ಲಾಸ್ಟಿಕ್ ಪಾತ್ರೆಯಿಂದ ಸಾಂಬಾರ್ ಕಲೆ ತೆಗೆಯಲು ಟಿಪ್ಸ್

Follow Us on :-