ಚಳಿಗಾಲದಲ್ಲ ಕಡಲೆ ಹಿಟ್ಟಿನಿಂದ ಚರ್ಮ ಸಂರಕ್ಷಿಸುವುದು ಹೇಗೆ

ಚಳಿಗಾಲದಲ್ಲಿ ಚರ್ಮ ಶುಷ್ಕವಾಗಿ ಅಸಹ್ಯವಾಗಿ ಕಾಣುತ್ತದೆ ಎಂಬ ಚಿಂತೆ ಅನೇಕರಲ್ಲಿರುತ್ತದೆ. ಚಳಿಗಾಲದಲ್ಲಿ ಚರ್ಮ ಸಂರಕ್ಷಣೆ ಮಾಡಲು ಕಡಲೆಹಟ್ಟಿನ್ನು ಹೇಗೆ ಬಳಸಬೇಕು ಎಂದು ಇಲ್ಲಿ ನೋಡಿ.

Photo Credit: Instagram

ಚಳಿಗಾಲದಲ್ಲಿ ಚರ್ಮ ತೇವಾಂಶ ಕಳೆದುಕೊಳ್ಳುವುದನ್ನು ತಡೆಗಟ್ಟಲು ಕಡಲೆ ಹಿಟ್ಟು ಸಹಕಾರಿ

ಕಡಲೆಹಿಟ್ಟಿಗೆ ಸ್ವಲ್ಪ ಅರಿಶಿನ ಮತ್ತು ಮೊಸರು ಸೇರಿಸಿ ಫೇಸ್ ಪ್ಯಾಕ್ ತಯಾರಿಸಿಕೊಳ್ಳಿ

ಪ್ರತಿನಿತ್ಯ ಈ ಫೇಸ್ ಪ್ಯಾಕ್ ಹಾಕಿಕೊಳ್ಳುತ್ತಿದ್ದರೆ ಚರ್ಮ ಡ್ರೈ ಆಗುವುದಿಲ್ಲ

ಕಡಲೆಹಿಟ್ಟಿನಿಂದಾಗಿ ಚಳಿಗಾಲದಲ್ಲಿ ಚರ್ಮ ಪೇಲಲವಾಗುವುದು ತಡೆದು ಕಾಂತಿಯುತವಾಗಿರುತ್ತದೆ

ಚಳಿಗಾಲದಲ್ಲಿ ಆಯ್ಲೀ ಸ್ಕಿನ್ ನಿಂದ ಮೊಡವೆಗಳು ಬರುತ್ತಿದ್ದರೆ ಕಡಲೆಹಿಟ್ಟು ತಡೆಯುತ್ತದೆ

ಕಡಲೆಹಿಟ್ಟಿಗೆ ಸ್ವಲ್ಪ ರೋಸ್ ವಾಟರ್ ಬಳಸಿ ಮುಖಕ್ಕೆ ಹಚ್ಚಿಕೊಂಡರೆ ಕಾಂತಿಯುತವಾಗಿರುತ್ತದೆ

ಚಳಿಗಾಲದಲ್ಲಿ ಚರ್ಮವನ್ನು ಮೃದುಗೊಳಿಸಲು ಕಡಲೆಹಿಟ್ಟಿನ ಫೇಸ್ ಪ್ಯಾಕ್ ಸಹಕಾರಿ

ರಾತ್ರಿ ಎಷ್ಟು ಹೊತ್ತಿಗೆ ಊಟ ಮಾಡಬೇಕು

Follow Us on :-