ಬಾಗಿಲುಗಳು ಶಬ್ಧ ಮಾಡುತ್ತಿದ್ದರೆ ಈ ರೀತಿ ಮಾಡಿ

ಕಿಟಿಕಿ, ಬಾಗಿಲುಗಳು ಮುಚ್ಚುವಾಗ ಅಥವಾ ತೆರೆಯುವಾಗ ವಿಚಿತ್ರ ಶಬ್ಧ ಮಾಡುತ್ತಿದೆಯೇ? ಹಾಗಿದ್ದರೆ ಆ ಶಬ್ಧ ಬಾರದಂತೆ ಮಾಡಲು ಏನು ಮಾಡಬಹುದು ಇಲ್ಲಿದೆ ಕೆಲವು ಉಪಾಯಗಳು.

Photo Credit: Instagram

ಬಾಗಿಲುಗಳು ವಿಚಿತ್ರವಾಗಿ ಶಬ್ಧ ಮಾಡುತ್ತಿದ್ದರೆ ಕೀಲುಗಳ ಭಾಗಕ್ಕೆ ಕೊಬ್ಬರಿ ಎಣ್ಣೆ ಹಚ್ಚಬೇಕು

ವ್ಯಾಸ್ ಲೀನ್ ನಂತಹ ಪೆಟ್ರೋಲಿಯಂ ಜೆಲ್ಲಿಯನ್ನು ಬಾಗಿಲಿನ ಸಂದಿಗೆ ಹಾಕಿದರೆ ಶಬ್ಧ ತಡೆಯಬಹುದು

ಬಾರ್ ಸೋಪ್ ಗಳಲ್ಲಿ ಜಿಡ್ಡು ಇರುವುದರಿಂದ ಇವುಗಳನ್ನು ಹಚ್ಚಿದರೆ ಶಬ್ಧ ಬಾರದು

ಬಾಗಿಲಿನ ಕೀಲುಗಳಿಗೆ ಆಲಿವ್ ಆಯಿಲ್ ನ್ನು ಹಚ್ಚಿದರೆ ಶಬ್ಧ ಬರುವುದು ನಿಲ್ಲುತ್ತದೆ

ಹೇರ್ ಸ್ಪ್ರೇ ಇಟ್ಟುಕೊಂಡಿದ್ದರೆ ಕೆಲವು ಹನಿಗಳನ್ನು ಕೀಲುಗಳಿಗೆ ಹಚ್ಚಿದರೆ ಸಾಕು

ಅಲಂಕಾರಿಕವಾಗಿ ಬಳಸುವ ದೊಡ್ಡ ಗಾತ್ರ ಕ್ಯಾಂಡಲ್ ಮೇಣವನ್ನು ಹಚ್ಚಬಹುದು

ಕೊಂಚ ಲಿಥಿಯಮ್ ಗ್ರೀಸ್ ನ್ನು ಬಾಗಿಲಿನ ಸಂದಿಗೆ ಹಚ್ಚಿದರೆ ಶಬ್ಧ ಬಾರದು

ಟೊಮೆಟೊ ಕೆಚಪ್ ಬಳಸಿ ಸಿಂಕ್ ಕ್ಲೀನ್ ಮಾಡಿ

Follow Us on :-