ಟೊಮೆಟೊ ಕೆಚಪ್ ಬಳಸಿ ಸಿಂಕ್ ಕ್ಲೀನ್ ಮಾಡಿ

ಅಡುಗೆ ಮನೆಯ ಸಿಂಕ್ ತೀರಾ ಕೊಳೆಯಾಗಿದ್ದರೆ ಅದನ್ನು ಕ್ಲೀನ್ ಮಾಡಲು ಟೊಮೆಟೊ ಕೆಚಪ್ ಇದ್ದರೂ ಸಾಕು. ಡೇಟ್ ಬಾರ್ ಆದ ಟೊಮೆಟೊ ಕೆಚಪ್ ನ್ನು ಈ ರೀತಿ ಸದ್ಬಳಕೆ ಮಾಡಿಕೊಳ್ಳಬಹುದು.

Photo Credit: Instagram, WD

ಡೇಟ್ ಬಾರ್ ಆದ ಟೊಮೆಟೊ ಕೆಚಪ್ ನ್ನು ಬಿಸಾಕುವ ಬದಲು ಕ್ಲೀನಿಂಗ್ ಗೆ ಬಳಸಿ

ಕಿಚನ್ ಸಿಂಕ್ ಮತ್ತು ಪೈಪ್ ನಲ್ಲಿ ಕಲೆ, ಕೊಳೆಯಾಗಿದ್ದರೆ ಇದರಿಂದ ಕ್ಲೀನ್ ಮಾಡಬಹುದು

ಮೊದಲು ಕಿಚನ್ ಸಿಂಕ್ ಪೂರ್ತಿಯಾಗಿ ಟೊಮೆಟೊ ಕೆಚಪ್ ಹಾಕಿಕೊಳ್ಳಿ

ಟೊಮೆಟೊ ಕೆಚಪ್ ಎಲ್ಲಾ ಕಡೆ ಹರಡಿದ ಬಳಿಕ 10 ನಿಮಿಷ ಹಾಗೆಯೇ ಬಿಡಿ

ಬಳಿಕ ಒಂದು ಸ್ಕ್ರಬರ್ ಬಳಸಿಕೊಂಡು ನೀರು ಹಾಕದೇ ಚೆನ್ನಾಗಿ ಒರೆಸಿಕೊಳ್ಳಿ

ಒರೆಸಿದ ಬಳಿಕ ನೀರು ಹಾಕಿ ಚೆನ್ನಾಗಿ ಸ್ಪಾಂಜ್ ನಿಂದ ತೊಳೆದುಕೊಳ್ಳಿ

ಈಗ ಸಿಂಕ್ ನಲ್ಲಿರುವ ಕಲೆಯೆಲ್ಲಾ ಮಾಯವಾಗಿ ಮೊದಲಿನ ಹೊಳಪು ಬಂದಿರುತ್ತದೆ

ಮನೆಯಲ್ಲೇ ರಸ್ಮಲೈ ಮಾಡಬೇಕಾ, ಸಿಂಪಲ್ ವಿಧಾನ ಇಲ್ಲಿದೆ

Follow Us on :-