ಸ್ಕ್ವೀಝರ್ ಇಲ್ಲದೇ ನಿಂಬೆ ರಸ ತೆಗೆಯಲು ಟಿಪ್ಸ್

ನಿಂಬೆ ಹಣ್ಣಿನಿಂದ ಸಂಪೂರ್ಣವಾಗಿ ರಸ ತೆಗೆಯುವುದೂ ಒಂದು ಕಲೆ. ಸ್ಕ್ವೀಝರ್ ನ ಸಹಾಯವಿಲ್ಲದೇ ನಿಂಬೆ ಹಣ್ಣಿನಿಂದ ರಸ ತೆಗೆಯಲು ಇಲ್ಲಿದೆ ಟಿಪ್ಸ್.

Photo Credit: Instagram

ಸ್ಕ್ವೀಝರ್ ಇಲ್ಲದೇ ರಸ ತೆಗೆಯಲು ಹಲವು ದಾರಿಗಳಿವೆ

ನಿಂಬೆ ಹಣ್ಣನ್ನು ಚೆನ್ನಾಗಿ ಕೈಯಿಂದ ಉರುಳಾಡಿಸಿ ನಂತರ ರಸ ಹಿಂಡಿ

ನಿಂಬೆ ಹಣ್ಣನ್ನು ಎರಡು ಹೋಳುಗಳಾಗಿ ಕಟ್ ಮಾಡಿ ಬೀಜ ತೆಗೆಯಿರಿ

ಈಗ ಪೋರ್ಕ್ ಬಳಸಿ ಅದರ ಒಳಗೆ ಚೆನ್ನಾಗಿ ಕೈಯಾಡಿಸಿದರೆ ರಸ ಬಿಡುತ್ತದೆ

ನಿಂಬೆಯ ಮೇಲ್ಭಾಗವನ್ನು ಸೀಳಿ ಮೇಲಿನಿಂದ ಹಿಚುಕಿದರೆ ರಸ ಬಿಡುತ್ತದೆ

ನಿಂಬೆಯನ್ನು ನಾಲ್ಕು ಹೋಳು ಮಾಡಿ ಮೇಲಿನ ಭಾಗವನ್ನು ಕಟ್ ಮಾಡಿ

ಈಗ ಹೋಳುಗಳಿಂದ ಸುಲಭವಾಗಿ ರಸ ಹಿಂಡಿಕೊಳ್ಳಬಹುದು

ಅಲ್ಯುಮಿನಿಯಂ ಪಾತ್ರೆ ತೊಳೆಯಲು ಟಿಪ್ಸ್

Follow Us on :-