ಅಲ್ಯುಮಿನಿಯಂ ಪಾತ್ರೆ ತೊಳೆಯಲು ಟಿಪ್ಸ್

ಅಲ್ಯುಮಿನಿಯಂ ಪಾತ್ರೆ ತೊಳೆಯುವಾಗ ಕೆಲವೊಂದು ವಿಚಾರಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಇಲ್ಲದೇ ಹೋದರೆ ಪಾತ್ರೆ ಬೇಗ ಹಾಳಾಗಬಹುದು.

Photo Credit: Instagram, WD

ಅಲ್ಯಮಿನಿಯಂ ಬಹಳ ಸೂಕ್ಷ್ಮವಾದ ಲೋಹವಾಗಿದೆ

ಅಲ್ಯುಮಿನಿಯಂ ಪಾತ್ರೆಯನ್ನು ತೊಳೆಯಲು ಹದ ಬಿಸಿ ನೀರು ಬಳಸಬಹುದು

ಕ್ಷಾರ ಹೆಚ್ಚಿರುವ ಸೋಪ್ ಬದಲು ಸಾಫ್ಟ್ ಸೋಪ್ ಬಳಸಿ ತೊಳೆಯಿರಿ

ಪಾತ್ರೆ ತಳ ಹಿಡಿದಿದ್ದರೆ ಸ್ವಲ್ಪ ಉಪ್ಪು, ಬಳಸಿ ತೊಳೆಯಬಹುದು

ಅಲ್ಯುಮಿನಿಯಂ ಪಾತ್ರೆ ಕಲೆಯಾಗಿದ್ದರೆ ಬೇಕಿಂಗ್ ಸೋಡಾ ಬಳಸಬಹುದು

ಸ್ಟೀಲ್ ಸ್ಕ್ರಬರ್ ಬದಲು ಸಾಫ್ಟ್ ಸ್ಕ್ರಬರ್ ನಿಂದ ಉಜ್ಜಿ ತೊಳೆಯಿರಿ

ತೊಳೆದ ಬಳಿಕ ಇದನ್ನು ಸಂಪೂರ್ಣ ನೀರು ಆರಲು ಬಿಡಬೇಕು

ಕೊಲೆಸ್ಟ್ರಾಲ್ ಸಮಸ್ಯೆಯಿದ್ದರೆ ಇವುಗಳನ್ನು ತಿನ್ನಲೇಬೇಡಿ

Follow Us on :-