ಹೆಸರು ಕಾಳು ಉದ್ದ ಮೊಳಕೆ ಬರಲು ಟ್ರಿಕ್ಸ್

ಹೆಸರು ಕಾಳು ನೆನೆ ಹಾಕಿದರೆ ಅದು ಉದ್ದಕ್ಕೆ ಮೊಳಕೆ ಬರಬೇಕು ಎಂದರೆ ಈ ಒಂದು ಟ್ರಿಕ್ಸ್ ಮಾಡಿ ನೋಡಿ. ಇಲ್ಲಿದೆ ವಿಧಾನ.

Photo Credit: Instagram

ಹೆಸರು ಕಾಳುಗಳನ್ನು ತೊಳೆದುಕೊಂಡು ಒಂದು ರಾತ್ರಿ ನೆನೆಸಿಡಿ

ಈಗ ಇದನ್ನು ಚೆನ್ನಾಗಿ ತೊಳೆದುಕೊಂಡು ನೀರು ಬಸಿಯಿರಿ

ಇದನ್ನು ಒಂದು ಬಿಳಿ ಬಟ್ಟೆಯಲ್ಲಿ ಹಾಕಿ

ಅದನ್ನು ಮುಚ್ಚಿ ಒಂದು ಪಾತ್ರೆಯಲ್ಲಿ ಹಾಕಿ ಮೇಲಿನಿಂದ ನೀರು ಚಿಮಕಿಸಿ

ಈ ರೀತಿ ಒಂದು ರಾತ್ರಿ ಪ್ಲೇಟ್ ಮುಚ್ಚಿಡಿ

ಮರುದಿನ ಕಾಳುಗಳು ಚೆನ್ನಾಗಿ ಮೊಳಕೆ ಬಂದಿರುತ್ತದೆ

ಗಮನಿಸಿ: ಈ ವಿಧಾನ ವಿವಿಧ ಮೂಲಗಳಿಂದ ಆಧರಿಸಿದ್ದಾಗಿದೆ.

ಕಹಿಯಾಗದಂತೆ ಗೋರಿಕಾಯಿ ಪಲ್ಯ ಮಾಡುವ ವಿಧಾನ

Follow Us on :-