ಕಹಿಯಾಗದಂತೆ ಗೋರಿಕಾಯಿ ಪಲ್ಯ ಮಾಡುವ ವಿಧಾನ

ಗೋರಿಕಾಯಿ ಸ್ವಲ್ಪ ಕಹಿ ರುಚಿ ಹೊಂದಿರುತ್ತದೆ. ಇದು ಕಹಿಯೇ ಆಗದಂತೆ ಹೋಟೆಲ್ ಶೈಲಿಯಲ್ಲಿ ಪಲ್ಯ ಮಾಡುವುದು ಹೇಗೆ ಇಲ್ಲಿದೆ ವಿಧಾನ.

Photo Credit: Instagram

ಗೋರಿಕಾಯಿಯನ್ನು ತೊಳೆದು ಚಿಕ್ಕದಾಗಿ ಕಟ್ ಮಾಡಿಕೊಳ್ಳಿ

ಈಗ ಕುಕ್ಕರ್ ಗೆ ಅರಿಶಿನ, ಸ್ವಲ್ಪ ಉಪ್ಪು, ನೀರು ಹಾಕಿ ಬೇಯಿಸಿ

ಒಂದು ಬಾಣಲೆಗೆ ನೆಲಗಡಲೆ, ಉದ್ದಿನಬೇಳೆ, ಧನಿಯಾ, ಕೆಂಪುಮೆಣಸು ಹಾಕಿ

ಇದಕ್ಕೆ ಕಾಯಿ ಹೋಳು ಸೇರಿಸಿ ಎಣ್ಣೆ ಹಾಕದೇ ಫ್ರೈ ಮಾಡಿ ಪುಡಿ ಮಾಡಿಟ್ಟುಕೊಳ್ಳಿ

ಈಗ ಬಾಣಲೆಗೆ ಸಾಸಿವೆ, ಉದ್ದಿನ ಬೇಳೆ, ಈರುಳ್ಳಿ ಇತ್ಯಾದಿ ಹಾಕಿ ಒಗ್ಗರಣೆ ಕೊಡಿ

ಇದಕ್ಕೆ ಬೇಯಿಸಿದ ಗೋರಿಕಾಯಿಯ ನೀರು ಬಸಿದು, ಉಪ್ಪು, ಮಸಾಲೆ ಸೇರಿಸಿದರೆ ಪಲ್ಯ ರೆಡಿ

ಗಮನಿಸಿ: ಈ ವಿಧಾನ ವಿವಿಧ ಮೂಲಗಳಿಂದ ಆಧರಿಸಿದ್ದಾಗಿದೆ.

ನಾರ್ತ್ ಇಂಡಿಯನ್ ಆನಿಯನ್ ಪರೋಟ ರೆಸಿಪಿ

Follow Us on :-