ನಾರ್ತ್ ಇಂಡಿಯನ್ ಆನಿಯನ್ ಪರೋಟ ರೆಸಿಪಿ

ನಾರ್ತ್ ಇಂಡಿಯನ್ ಫುಡ್ ಇಷ್ಟಪಡುವವರಿಗೆ ಸಿಂಪಲ್ ಆಗಿ ಮನೆಯಲ್ಲಿಯೇ ಆನಿಯನ್ ಪರೋಟ ಮಾಡಬಹುದು. ಹೇಗೆ ಇಲ್ಲಿದೆ ರೆಸಿಪಿ.

Photo Credit: Instagram

ಒಂದು ಬೌಲ್ ನಲ್ಲಿ ಗೋಧಿ, ಮೈದಾ ಹಿಟ್ಟು, ಉಪ್ಪು ಹಾಕಿ ಚಪಾತಿ ಹಿಟ್ಟು ರೆಡಿ ಮಾಡಿ

ಈರುಳ್ಳಿಯನ್ನು ಉದ್ದಕ್ಕೆ ಕತ್ತರಿಸಿಕೊಳ್ಳಿ

ಇದಕ್ಕೆ ಬೇಯಿಸಿದ ಆಲೂಗಡ್ಡೆ, ಖಾರದ ಪುಡಿ, ಗರಂ ಮಸಾಲೆ, ಉಪ್ಪು ಹಾಕಿ

ಚಪಾತಿ ಲಟ್ಟಿಸಿ ಮಸಾಲೆ ಸ್ಟಫ್ ಮಾಡಿ ಚಿತ್ರದಲ್ಲಿ ತೋರಿಸಿದಂತೆ ಮಡಚಿ

ಇದರ ಮೇಲೆ ಕೊತ್ತಂಬರಿ ಸೊಪ್ಪು ಹಾಕಿ ಮತ್ತೆ ಲಟ್ಟಿಸಿಕೊಳ್ಳಿ

ಈಗ ತವಾಗೆ ಇದನ್ನು ಹಾಕಿ ಸ್ವಲ್ಪ ತುಪ್ಪ ಹಾಕಿ ಬೇಯಿಸಿ.

ಗಮನಿಸಿ: ಈ ವಿಧಾನ ವಿವಿಧ ಮೂಲಗಳಿಂದ ಆಧರಿಸಿದ್ದಾಗಿದೆ.

ಸಬ್ಬಕ್ಕಿ ಹಲ್ವಾ ತಿಂದಿದ್ದೀರಾ, ಹೀಗೆ ಮಾಡಿ

Follow Us on :-