ಪಾತ್ರೆಗಳಿಂದ ಕಲೆಯಾಗದೇ ಸ್ಟಿಕ್ಕರ್ ತೆಗೆಯಲು ಟಿಪ್ಸ್

ಪ್ಲಾಸ್ಟಿಕ್, ಗಾಜು ಅಥವಾ ಸ್ಟೀಲ್ ಪಾತ್ರೆಗಳಲ್ಲಿ ಅಂಟಿಸಿಕೊಂಡಿರುವ ಸ್ಟಿಕ್ಕರ್ ತೆಗೆಯುವಾಗ ಕಲೆಯಾಗುತ್ತದೆ. ಇದರಿಂದ ಕಲೆಯಾಗದಂತೆ ಸ್ಟಿಕ್ಕರ್ ತೆಗೆಯಲು ಏನು ಮಾಡಬೇಕು ಇಲ್ಲಿದೆ ಉಪಾಯ.

Photo Credit: WD

ಗಾಜಿನ ಪಾತ್ರೆಯಾಗಿದ್ದರೆ ಮೊದಲು ಬೇಕಿಂಗ್ ಸೋಡಾ ವಾಟರ್ ಹಚ್ಚಿ

ಮೇಲಿನಿಂದ ಟಿಶ್ಯೂ ಪೇಪರ್ ಇಟ್ಟು ಅದರ ಮೇಲೆ ದ್ರಾವಣ ಸಿಂಪಡಿಸಿ

ಕೆಲವು ಹೊತ್ತಿನ ಬಳಿಕ ಇದನ್ನು ತೊಳೆದುಕೊಳ್ಳುವುದರಿಂದ ಕಲೆ ಇರಲ್ಲ

ಪ್ಲಾಸ್ಟಿಕ್ ಪಾತ್ರೆಯಾಗಿದ್ದರೆ ಬಿಸಿ ನೀರಿನಲ್ಲಿ ಪಾತ್ರೆಯನ್ನು ನೆನೆಸಿಡಿ

ಬಳಿಕ ಸ್ಟಿಕ್ಕರ್ ತೆಗೆದರೆ ಕಲೆಯೇ ಇಲ್ಲದೇ ತೆಗೆಯಬಹುದು

ಸ್ಟೀಲ್ ಪಾತ್ರೆಯಾಗಿದ್ದರೆ ಹಿಂಭಾಗವನ್ನು ಬೆಂಕಿಗೆ ಒಡ್ಡಿ ಬಿಸಿ ಮಾಡಿ

ಬಳಿಕ ಸುಲಭವಾಗಿ ಸ್ಟಿಕ್ಕರ್ ತೆಗೆಯಲು ಬರುತ್ತದೆ

ಕೇರಳ ಸ್ಟೈಲ್ ಫಿಶ್ ಫ್ರೈ ಗಂಜಿ ಜೊತೆ ಬೆಸ್ಟ್ ಕಾಂಬಿನೇಷನ್

Follow Us on :-