ಕೇರಳ ಸ್ಟೈಲ್ ಫಿಶ್ ಫ್ರೈ ಗಂಜಿ ಜೊತೆ ಬೆಸ್ಟ್ ಕಾಂಬಿನೇಷನ್

ಕೇರಳ ಸ್ಟೈಲ್ ಫಿಶ್ ಫ್ರೈ ಇದ್ದರೆ ಗಂಜಿ ಜೊತೆ ಸೇವನೆ ಮಾಡಲು ಬೆಸ್ಟ್ ಕಾಂಬಿನೇಷನ್. ಕೇರಳ ಸ್ಟೈಲ್ ಫಿಶ್ ಫ್ರೈ ಮಾಡುವುದು ಹೇಗೆ ನೋಡಿ.

Photo Credit: Instagram

ಶುಂಠಿ, ಬೆಳ್ಳುಳ್ಳಿ, ಹಸಿಮೆಣಸು, ಕರಿಬೇವು, ಉಪ್ಪು ಸೇರಿಸಿ ಗ್ರೈಂಡ್ ಮಾಡಿ

ಈಗ ಒಂದು ಬಟ್ಟಲಿಗೆ ಖಾರದಪುಡಿ, ಧನಿಯಾ ಪುಡಿ, ಅರಿಶಿನ, ಕಾಳುಮೆಣಸು ಪುಡಿ ಸೇರಿಸಿ

ಇದಕ್ಕೆ ಮೇಲೆ ಗ್ರೈಂಡ್ ಮಾಡಿದ ಮಸಾಲೆ, ತೆಂಗಿನೆಣ್ಣೆ ಸೇರಿಸಿ ಕಲಸಿಕೊಳ್ಳಿ

ಇದಕ್ಕೆ ತೊಳೆದು ಗಾಯ ಮಾಡಿ ಮೀನು ಅದ್ದಿ ಮಸಾಲೆ ಹಚ್ಚಿ

ಈಗ ತವಾಗೆ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ ಅದಕ್ಕೆ ಮೀನನ್ನು ಹಾಕಿ

ಇದು ಎಣ್ಣೆಯಲ್ಲಿ ಎರಡೂ ಬದಿ ಮಗುಚಿ ಚೆನ್ನಾಗಿ ಬೇಯುವವರೆಗೂ ಇಟ್ಟುಕೊಳ್ಳಿ

ಇದಕ್ಕೆ ಸ್ವಲ್ಪ ನಿಂಬೆ ರಸ ಹಾಕಿಕೊಂಡು ಗಂಜಿ ಜೊತೆ ಸೇವನೆ ಮಾಡಿದರೆ ಸೂಪರ್ ಟೇಸ್ಟಿ

ಒಂದೇ ವಾರದಲ್ಲಿ ಹೊಟ್ಟೆ ಬೊಜ್ಜು ಕರಗಿಸಲು ಟಿಪ್ಸ್

Follow Us on :-