ಬಟ್ಟೆ ಮೇಲೆ ಎಣ್ಣೆ ಚೆಲ್ಲಿದ್ದರೆ ಹೀಗೆ ಮಾಡಿ

ಅಡುಗೆ ಮಾಡುವಾಗ ಅಕಸ್ಮಾತ್ತಾಗಿ ಬಟ್ಟೆ ಮೇಲೆ ಎಣ್ಣೆ ಚೆಲ್ಲಿ ಹೋಗುವುದು ಸಹಜ. ಇದರಿಂದ ನಿಮ್ಮ ಬಟ್ಟೆ ಹಾಳಾಗಬಹುದು. ಇದನ್ನು ತಡೆಯುವುದು ಹೇಗೆ ಇಲ್ಲಿದೆ ಉಪಾಯ.

Photo Credit: Instagram

ಬಟ್ಟೆ ಮೇಲೆ ಎಣ್ಣೆ ಕಲೆಯಾಗಿದ್ದರೆ ಅದನ್ನು ತಕ್ಷಣವೇ ಕ್ಲೀನ್ ಮಾಡಿ

ಇದಕ್ಕೆ ಬಟ್ಟೆಯನ್ನು ಮೊದಲು ಹರಡಿ ಅದರ ಮೇಲೆ ಸ್ವಲ್ಪ ಬೇಕಿಂಗ್ ಸೋಡಾ ಹಾಕಿ

ಬೇಕಿಂಗ್ ಸೋಡಾ ಬದಲು ಪೌಡರ್ ಕೂಡಾ ಬಳಸಬಹುದು

ಈಗ ಅದನ್ನು ಚೆನ್ನಾಗಿ ಉಜ್ಜಿ ಎಣ್ಣೆಯ ಅಂಶ ತೆಗೆಯಿರಿ

ಈಗ ಇದರ ಮೇಲೆ ಒಂದು ಟಿಶ್ಯೂ ಪೇಪರ್ ಇಡಿ

ಇದರ ಮೇಲೆ ಐರನ್ ಬಾಕ್ಸ್ ನಿಂದ ಐರನ್ ಮಾಡಿ

ಈಗ ಟೂತ್ ಬ್ರಷ್ ನಿಂದ ಪೌಡರ್ ತೆಗೆದರೆ ಕಲೆ ಮಾಯವಾಗುತ್ತದೆ

ಸೊಳ್ಳೆ ಬಾರದಂತೆ ನಿಂಬೆ ಹಣ್ಣಿನಿಂದ ನ್ಯಾಚುರಲ್ ಟ್ರಿಕ್

Follow Us on :-