ಸೊಳ್ಳೆ ಬಾರದಂತೆ ನಿಂಬೆ ಹಣ್ಣಿನಿಂದ ನ್ಯಾಚುರಲ್ ಟ್ರಿಕ್

ಬೇಸಿಗೆಯಲ್ಲಿ ಸೊಳ್ಳೆ ಕಾಟ ಜಾಸ್ತಿ. ಸೊಳ್ಳೆಯನ್ನು ಓಡಿಸಲು ನ್ಯಾಚುರಲ್ ಆಗಿ ಮಾಡಬಹುದಾದ ಉಪಾಯ ಇಲ್ಲಿದೆ ನೋಡಿ. ಇದಕ್ಕೆ ನಿಂಬೆಹಣ್ಣು ಮತ್ತು ಲವಂಗ ಇದ್ದರೆ ಸಾಕು.

Photo Credit: Instagram

ಮೊದಲು ನಿಂಬೆ ಹಣ್ಣನ್ನು ಎರಡು ಹೋಳುಗಳಾಗಿ ಕಟ್ ಮಾಡಿಕೊಳ್ಳಿ

ಈಗ 10 ಲವಂಗವನ್ನೂ ತೆಗೆದುಕೊಳ್ಳಿ

ಈ ಲವಂಗವನ್ನು ಕಟ್ ಮಾಡಿರುವ ನಿಂಬೆ ಹಣ್ಣಿ ಚುಚ್ಚಿಕೊಳ್ಳಿ

ಈಗ ಲವಂಗದ ಮೇಲ್ಭಾಗವನ್ನು ಬೆಂಕಿಯಿಂದ ಸುಟ್ಟುಕೊಳ್ಳಿ

ಈಗ ಮಧ್ಯ ಭಾಗದಲ್ಲಿ ಒಂದು ಚಿಕ್ಕ ಕ್ಯಾಂಡಲ್ ಇಟ್ಟು ಉರಿಸಿ

ಈಗ ನಾಲ್ಕು ಸ್ಟಿಕ್ ಗಳನ್ನು ಕೆಳಭಾಗದಲ್ಲಿ ನಿಂಬೆ ಹೋಳಿಗೆ ಚುಚ್ಚಿ

ಈ ಸ್ಟಿಕ್ ನ ಮೇಲ್ಭಾಗಕ್ಕೆ ಇನ್ನೊಂದು ಹೋಳನ್ನು ಇಟ್ಟು ಮುಚ್ಚಿದರೆ ಸಾಕು

ಪಾಟ್ ನಲ್ಲಿರುವ ಗಿಡದಿಂದ ಹುಳ ನಿವಾರಿಸಲು ವಿನೇಗರ್ ಸಾಕು

Follow Us on :-