ಪಾಟ್ ನಲ್ಲಿರುವ ಗಿಡಗಳಿಗೆ ಹುಳ ಬಂದು ಗಿಡ ಹಾಳಾಗುತ್ತಿದೆ ಎಂಬ ಚಿಂತೆಯೇ? ಹಾಗಿದ್ದರೆ ಗಿಡಗಳಿಗೆ ಹುಳ ಬಾರದಂತೆ ವಿನೇಗರ್ ಬಳಸಿ ಅವುಗಳನ್ನು ಓಡಿಸಬಹುದು. ಹೇಗೆ ಇಲ್ಲಿ ನೋಡಿ.