ಅಡುಗೆಗೆ ಎಣ್ಣೆ ಹೆಚ್ಚಾದರೆ ತೆಗೆಯಲು ಇಲ್ಲಿದೆ ಟಿಪ್ಸ್

ಅಡುಗೆ ಪದಾರ್ಥ ಮಾಡಿದಾಗ ಎಣ್ಣೆ ಹೆಚ್ಚಾಗಿ ತಿನ್ನಲು ಕಷ್ಟವಾದರೆ ಅದರಿಂದ ಹೆಚ್ಚುವರಿ ಎಣ್ಣೆಯನ್ನು ತೆಗೆಯಲು ಇಲ್ಲಿದೆ ಬೆಸ್ಟ್ ಐಡಿಯಾ.

Photo Credit: Instagram

ಸಾಂಬಾರ್, ರಸಂ, ಪಲ್ಯದಲ್ಲಿ ಎಣ್ಣೆ ಅಂಶ ಹೆಚ್ಚಾದರೆ ತಿನ್ನಲು ಕಷ್ಟ

ಅತಿಯಾದ ಎಣ್ಣೆ ಅಂಶ ಲಿವರ್, ಕರುಳಿನ ಆರೋಗ್ಯಕ್ಕೆ ಒಳ್ಳೆಯದಲ್ಲ

ಎಣ್ಣೆ ಅಂಶ ತೆಗೆಯಲು ಎರಡು ಬ್ರೆಡ್ ಸ್ಲೈಝ್ ತೆಗೆದುಕೊಳ್ಳಿ

ಇದನ್ನು ಅಡುಗೆ ಪದಾರ್ಥದ ಮೇಲಿನ ಭಾಗಕ್ಕೆ ಮೃದುವಾಗಿ ಅದ್ದಿ

ಈಗ ಹೆಚ್ಚಾಗಿರುವ ಎಣ್ಣೆಯೆಲ್ಲಾ ಬ್ರೆಡ್ ಹೀರಿಕೊಳ್ಳುತ್ತದೆ

ಇದೇ ರೀತಿ ಟಿಶ್ಯೂ ಪೇಪರ್ ನ್ನೂ ಮೇಲ್ಭಾಗಕ್ಕೆ ಅದ್ದಿ ಎಣ್ಣೆ ತೆಗೆಯಬಹುದು

ಕಬಾಬ್ ಮೀರಿಸುವಂತಹ ರುಚಿಯ ಬಾಳೆಕಾಯಿ ಫ್ರೈ

Follow Us on :-