ಕಬಾಬ್ ಮೀರಿಸುವಂತಹ ರುಚಿಯ ಬಾಳೆಕಾಯಿ ಫ್ರೈ

ಸಸ್ಯಾಹಾರಿಗಳು ಕಬಾಬ್ ಸೇವನೆ ಮಾಡಬೇಕು ಅನಿಸಿದರೆ ಬಾಳೆಕಾಯಿ ಬಳಸಿ ಈ ಒಂದು ತಿನಿಸು ತಯಾರಿಸಿದರೆ ನಾನ್ ವೆಜ್ ಕಬಾಬ್ ನ್ನೂ ಮೀರಿಸುವ ರುಚಿ ಪಡೆಯಬಹುದು.

Photo Credit: Instagram

ಮೊದಲು ಬಾಳೆಕಾಯಿಯನ್ನು ಸಿಪ್ಪೆ ತೆಗೆದಿಟ್ಟುಕೊಳ್ಳಿ

ಈಗ ಇದನ್ನು 10 ನಿಮಿಷ ನೀರಿನಲ್ಲಿ ನೆನೆಸಿಡಿ

ಬಳಿಕ ಉದ್ದಕ್ಕೆ ತೆಳುವಾಗಿ ಕತ್ತರಿಸಿಕೊಳ್ಳಿ

ಇದಕ್ಕೆ ಸ್ವಲ್ಪ ಖಾರದ ಪುಡಿ, ಉಪ್ಪು, ಜೀರಿಗೆ, ಧನಿಯಾ ಪೌಡರ್ ಹಾಕಿ

ಗರಂ ಮಸಾಲೆ, ಚ್ಯಾಟ್ ಮಸಾಲೆ, ನಿಂಬೆ ರಸವನ್ನೂ ಸೇರಿಸಿ

ಈಗ ನಿಂಬೆ ರಸ ಹಾಕಿ ಚೆನ್ನಾಗಿ ಬೆರೆಸಿಡಿ

ಈಗ ಕಾದ ಎಣ್ಣೆಗೆ ಬಾಳೆಕಾಯಿ ಹಾಕಿ ಫ್ರೈ ಮಾಡಿ

ಬಾಳೆಹಣ್ಣಿನಿಂದ ಟೇಸ್ಟೀ ಕೇಕ್ ಮಾಡುವುದು ಹೇಗೆ

Follow Us on :-