ಔಟ್ ಲೆಟ್ ಪೈಪ್ ನಲ್ಲಿರುವ ಬ್ಲಾಕ್ ಸರಿಪಡಿಸಲು ಟಿಪ್ಸ್

ಕಿಚನ್ ಅಥವಾ ಬಾತ್ ರೂಂ ಸಿಂಕ್ ನ ಔಟ್ ಲೆಟ್ ಪೈಪ್ ನಲ್ಲಿ ಆಹಾರ ವಸ್ತುಗಳೋ, ಕೂದಲೋ ಸಿಕ್ಕಿ ಹಾಕಿಕೊಂಡು ಬ್ಲಾಕ್ ಆದರೆ ಸರಿಪಡಿಸಲು ಇಲ್ಲಿದೆ ಟಿಪ್ಸ್.

Photo Credit: Instagram

ಸಿಂಕ್ ನ ಔಟ್ ಲೆಟ್ ಪೈಪ್ ನ್ನು ತೆಗೆದು ಫೋರ್ಸ್ ಆಗಿ ನೀರು ಬಿಡಿ

ಸಿಂಕ್ ಗೆ ಸ್ವಲ್ಪ ಆಸಿಡ್ ಹಾಕಿ ನೀರು ಹಾಕಿದರೆ ಅಂಟಿಕೊಂಡಿರುವುದು ಕರಗುತ್ತದೆ

ಪೈಪ್ ನಲ್ಲಿ ಗ್ರೀಸ್ ರೀತಿ ಕೊಳೆ ಅಂಟಿದ್ದರೆ ಕುದಿಯುವ ನೀರು ಹಾಕಿ

ಬೇಕಿಂಗ್ ಸೋಡಾ ಮತ್ತು ವಿನೇಗರ್ ನ ಸ್ಟ್ರಾಂಗ್ ಡೋಸ್ ಮಾಡಿ ಹಾಕಿ

ಅರ್ಧ ಕಪ್ ನಷ್ಟು ಬೇಕಿಂಗ್ ಸೋಡಾವನ್ನು ಪೈಪ್ ಗೆ ಸುರಿಯಿರಿ

ಈಗ ಅಷ್ಟೇ ಅಳತೆಯ ವಿನೇಗರ್ ಸುರಿದು 10 ನಿಮಿಷ ಹಾಗೆಯೇ ಬಿಡಿ

ಈಗ ಇದಕ್ಕೆ ಬಿಸಿ ಬಿಸಿ ನೀರು ಸುರಿದರೆ ಬ್ಲಾಕ್ ತೆರೆದುಕೊಳ್ಳುತ್ತದೆ

ಲಡ್ಡು ಉಂಡೆ ಕಟ್ಟಲು ಬರುತ್ತಿಲ್ಲವೇ ಟಿಪ್ಸ್ ಇಲ್ಲಿದೆ

Follow Us on :-