ಲಡ್ಡು ಉಂಡೆ ಕಟ್ಟಲು ಬರುತ್ತಿಲ್ಲವೇ ಟಿಪ್ಸ್ ಇಲ್ಲಿದೆ

ಬೂಂದಿ ಲಡ್ಡು ಮಾಡುವಾಗ ಉಂಡೆ ಕಟ್ಟಲು ಬರುತ್ತಿಲ್ಲ ಎಂದರೆ ಏನೋ ಎಡವಟ್ಟಾಗಿದೆ ಎಂದೇ ಅರ್ಥ. ಇದನ್ನು ಸರಿಪಡಿಸುವುದು ಹೇಗೆ? ಇಲ್ಲಿದೆ ಟಿಪ್ಸ್.

Photo Credit: Instagram

ಲಡ್ಡು ಮಾಡುವಾಗ ಪಾಕದಲ್ಲಿ ವ್ಯತ್ಯಾಸವಾದರೆ ಉಂಡೆ ಕಟ್ಟಲು ಬರಲ್ಲ

ಬೂಂದಿ ಲಡ್ಡು ಮಾಡುವಾಗ ಬೂಂದಿ ಕಾಳುಗಳನ್ನು ಅತಿಯಾಗಿ ಫ್ರೈ ಮಾಡಬೇಡಿ

ಅತಿಯಾಗಿ ಬೂಂದಿ ಫ್ರೈ ಆದರೆ ಲಡ್ಡು ಉಂಡೆ ಕಟ್ಟಲು ಬಾರದು

ಸಕ್ಕರೆ ಪಾಕ ಹೆಚ್ಚು ಗಟ್ಟಿಯಾದರೆ ಉಂಡೆ ಕಟ್ಟಲು ಬಾರದು

ಸಕ್ಕರೆ ಪಾಕ ಯಾವತ್ತೂ ಒಂದೆಳೆ ಪಾಕಕ್ಕಿಂತ ಜಾಸ್ತಿ ಕಾಯಿಸಬಾರದು

ಸಕ್ಕರೆ ಏರು ಪಾಕವಾಗಿ ಉಂಡೆ ಕಟ್ಟಲಾಗದಿದ್ದರೆ ಸ್ವಲ್ಪ ಸಕ್ಕರೆ ನೀರು ಮಾಡಿಕೊಳ್ಳಿ

ಈ ಸಕ್ಕರೆ ನೀರನ್ನು ಸ್ವಲ್ಪವೇ ಚಿಮುಕಿಸುತ್ತಾ ಲಡ್ಡು ಪಾಕಕ್ಕೆ ಹಾಕಿಉಂಡೆ ಕಟ್ಟಿ

ಅಡುಗೆ ಸಮಯ ಉಳಿತಾಯ ಮಾಡಲು ಟಿಪ್ಸ್

Follow Us on :-