ಮೊಟ್ಟೆಯನ್ನು ಕುದಿಸಿದ ನೀರನ್ನು ಈ ರೀತಿ ಬಳಸಬಹುದು

ಮೊಟ್ಟೆ ಪೋಷಕಾಂಶಭರಿತ ಪರಿಪೂರ್ಣ ಆಹಾರವಾಗಿದ್ದು ಇದನ್ನು ನೀರಿನಲ್ಲಿ ಬೇಯಿಸಿದ ನಂತರ ಆ ನೀರನ್ನು ಹಾಗೆಯೇ ಚೆಲ್ಲಬೇಕಾಗಿಲ್ಲ. ಇದನ್ನು ಯಾವ ರೀತಿ ಮರು ಬಳಕೆ ಮಾಡಬಹುದು ನೋಡಿ.

Photo Credit: Instagram

ಮೊಟ್ಟೆಯನ್ನು ಬೇಯಿಸಿದ ಬಳಿಕ ಅದರ ನೀರನ್ನು ವೃಥಾ ಹಾಳು ಮಾಡಬೇಕಾಗಿಲ್ಲ

ಮೊಟ್ಟೆಯಲ್ಲಿ ಸಾಕಷ್ಟು ಕ್ಯಾಲ್ಶಿಯಂ, ಪಿಎಚ್ ಲೆವೆಲ್ ಭಾರೀ ಪ್ರಮಾಣದಲ್ಲಿರುತ್ತದೆ

ಮೊಟ್ಟೆ ಕುದಿಸಿದ ನೀರನ್ನು ನಿಮ್ಮ ಮನೆಯ ಗಿಡಗಳಿಗೆ ಹಾಕಬಹುದು

ಇದರಲ್ಲಿರುವ ಕ್ಯಾಲ್ಶಿಯಂ, ಪಿಎಚ್ ಲೆವೆಲ್ ಗಿಡಗಳ ಬೆಳವಣಿಗೆಗೆ ಉತ್ತಮ

ಮೊಟ್ಟೆ ಕುದಿಸಿದ ನೀರು ತಣಿದ ನಂತರ ಚೆಲ್ಲದೇ ಗಿಡಗಳಿಗೆ ಹಾಕಿ

ಹಾಗಂತ ಮೊಟ್ಟೆಯನ್ನು ಕುದಿಸಿದ ನೀರನ್ನು ಮನುಷ್ಯರಿಗೆ ಕುಡಿಯಲು ಯೋಗ್ಯವಲ್ಲ

ಅದೇ ರೀತಿ ಮೊಟ್ಟೆಯ ಚಿಪ್ಪನ್ನೂ ಗಿಡಗಳಿಗೆ ಹಾಕುವುದರಿಂದ ಗಿಡ ಚೆನ್ನಾಗಿ ಬೆಳೆಯುತ್ತದೆ.

ಅತಿಯಾಗಿ ಅರಿಶಿನ ಬಳಸಿದರೆ ಏನಾಗುತ್ತದೆ

Follow Us on :-