ಹೃದಯಾಘಾತ ತಪ್ಪಿಸಲು ನೀವು ಈ 6 ಕೆಲಸ ಮಾಡಿ

ಹೃದಯಾಘಾತ ಪ್ರಕರಣಗಳು ಹೆಚ್ಚಾಗಿರುವ ಹಿನ್ನಲೆಯಲ್ಲಿ ಹೃದಯದ ಬಗ್ಗೆ ಕಾಳಜಿ ಮಾಡುವುದು ತುಂಬಾ ಅಗತ್ಯವಾಗಿದೆ. ಹೃದಯಾಘಾತ ತಪ್ಪಿಸಲು ಈ 6 ಕೆಲಸವನ್ನು ತಪ್ಪದೇ ಮಾಡಿ

Photo Credit: Instagram

ಮಾನಸಿಕ ಒತ್ತಡ ಕಡಿಮೆ ಮಾಡಿ, ಮನಸ್ಸಿಗೆ ಉಲ್ಲಾಸ ಕೊಡುವ ಕೆಲಸ ಮಾಡಿ

ರಕ್ತದೊತ್ತಡ, ಮಧುಮೇಹ ನಿಯಮಿತವಾಗಿ ಚೆಕ್ ಮಾಡಿ, ಹೆಚ್ಚಾಗದಂತೆ ಎಚ್ಚರವಾಗಿರಿ

ಆಹಾರದಲ್ಲಿ ಅಧಿಕ ಕೊಬ್ಬಿನಂಶವಿಲ್ಲದಂತೆ ನೋಡಿಕೊಳ್ಳಬೇಕು

ಸಿಗರೇಟು, ಧೂಮಪಾನದಂತಹ ಕೆಟ್ಟ ಚಟಗಳಿಂದ ದೂರವಿರಿ

ಅತಿಯಾಗಿ ವ್ಯಾಯಾಮ ಮಾಡುವುದು, ಒಮ್ಮೆಲೇ ಭಾರ ಎತ್ತುವುದು ಮಾಡಬೇಡಿ

ಕೌಟುಂಬಿಕ ಹಿನ್ನಲೆಯಿದ್ದರೆ ನಿಯಮಿತವಾಗಿ ಹೃದಯ ತಪಾಸಣೆ ಮಾಡುತ್ತಿರಿ

ಗಮನಿಸಿ: ಈ ಮೇಲಿನ ವಿಚಾರಗಳನ್ನು ಪಾಲಿಸುವ ಮೊದಲು ತಜ್ಞರ ಸಲಹೆ ಪಡೆಯಿರಿ

ತೆಂಗಿನಹಾಲಿನ ಖಡಕ್ ಚಹಾ ರೆಸಿಪಿ

Follow Us on :-