ಸಾಮಾನ್ಯವಾಗಿ ದನದ ಹಾಲು ಬಳಸಿ ಚಹಾ ಮಾಡುತ್ತೇವೆ. ಆದರೆ ಹಾಲಿನ ಬದಲು ತೆಂಗಿನ ಹಾಲು ಬಳಸಿ ಖಡಕ್ ಚಹಾ ಮಾಡುವುದು ಹೇಗೆ ಇಲ್ಲಿದೆ ರೆಸಿಪಿ.