ತರಕಾರಿ ಬಹಳ ದಿನ ಹಾಳಾಗದಂತೆ ಇಡುವುದು ಹೇಗೆ

ಮನೆಗೆ ತರಕಾರಿ ತಂದರೆ ಅದನ್ನು ಹಾಳಾಗದಂತೆ ದೀರ್ಘ ಸಮಯ ಇಡುವುದು ಹೇಗೆ ಎಂಬುದೇ ಎಲ್ಲರ ಚಿಂತೆಯಾಗಿರುತ್ತದೆ. ಅದಕ್ಕೆ ಇಲ್ಲಿದೆ ಪರಿಹಾರ.

Photo Credit: Instagram

ತರಕಾರಿ ತಂದ ತಕ್ಷಣ ತೊಳೆದು ನೀರಿನಂಶ ತೆಗೆಯಿರಿ

ಟೊಮೆಟೊ ಕೊಳೆಯದಂತೆ ತೊಟ್ಟಿನ ಭಾಗಕ್ಕೆ ಎಣ್ಣೆ ಹಚ್ಚಿ

ಬಳಿಕ ಗಾಳಿಯಾಡದ ಬಾಕ್ಸ್ ನಲ್ಲಿ ಹಾಕಿ ಫ್ರಿಡ್ಜ್ ನಲ್ಲಿಡಿ

ಆಲೂಗಡ್ಡೆಯನ್ನೂ ಇದೇ ರೀತಿ ಮಾಡಬಹುದು

ಹಸಿಮೆಣಸು ಬಾಳಿಕೆ ಬರಲು ತೊಟ್ಟಿನ ಭಾಗ ತೆಗೆಯಿರಿ

ಈಗ ಗಾಳಿಯಾಡದ ಬಾಕ್ಸ್ ನಲ್ಲಿ ಹಾಕಿ ಫ್ರಿಡ್ಜ್ ನಲ್ಲಿಡಿ

ಕೊತ್ತಂಬರಿ ಸೊಪ್ಪನ್ನು ಬಟ್ಟೆಯಲ್ಲಿ ಕಟ್ಟಿ ಬಾಕ್ಸ್ ನಲ್ಲಿ ಹಾಕಿಡಿ

ಗಮನಿಸಿ: ಈ ವಿಧಾನಗಳನ್ನು ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.

ಕಣ್ಣಿನ ಕೆಳಗಿನ ಕಪ್ಪು ವರ್ತುಲಕ್ಕೆ ಪರಿಹಾರ

Follow Us on :-