ಕಣ್ಣಿನ ಕೆಳಗಿನ ಕಪ್ಪು ವರ್ತುಲಕ್ಕೆ ಪರಿಹಾರ

ಕಣ್ಣಿನ ಕೆಳಗೆ ನಿದ್ರೆಯಿಲ್ಲದೆಯೋ, ಪೋಷಕಾಂಶಗಳ ಕೊರತೆಯಿಂದಲೂ ಕಪ್ಪು ವರ್ತುಲ ಕಂಡುಬರುತ್ತದೆ. ಇದನ್ನು ಹೋಗಲಾಡಿಸಲು ಇಲ್ಲಿದೆ ಮನೆಮದ್ದು.

Photo Credit: Instagram

ಅವಕಾಡೊ ಹಣ್ಣನ್ನು ಸಿಪ್ಪೆ ತೆಗೆದು ಪಲ್ಪ್ ಮಾಡಿ

ಇದನ್ನು ಕಣ್ಣಿನ ಕೆಳಭಾಗಕ್ಕೆ ಹಚ್ಚಿದರೆ ಕಪ್ಪು ವರ್ತುಲ ಇರಲ್ಲ

ಬೌಲ್ ಗೆ 1 ಟೇಬಲ್ ಸ್ಪೂನ್ ಹಸಿ ಹಾಲು ಹಾಕಿ

ಇದಕ್ಕೆ ಕಾಲು ಚಮಚ ಅರಿಶಿನ ಸೇರಿಸಿ

ಇದಕ್ಕೆ 1 ಸ್ಪೂನ್ ಜೇನು ತುಪ್ಪ, 1 ಸ್ಪೂನ್ ಕಾಫಿ ಪೌಡರ್ ಸೇರಿಸಿ

ಇದನ್ನು ಚೆನ್ನಾಗಿ ಕಲಸಿ ಪೇಸ್ಟ್ ಮಾಡಿ ಕಣ್ಣಿನ ಕೆಳಭಾಗಕ್ಕೆ ಹಚ್ಚಿ

ಗಮನಿಸಿ: ಈ ವಿಧಾನಗಳನ್ನು ಅನುಸರಿಸುವ ಮೊದಲು ತಜ್ಞರ ಸಲಹೆ ಪಡೆಯಿರಿ

ಪಾಲಕ್ ಇಲ್ಲದೇ ಪನೀರ್ ಕರಿ ಮಾಡುವುದು ಹೇಗೆ

Follow Us on :-